ಶುಲ್ಕ ಇಳಿಸಿ

7

ಶುಲ್ಕ ಇಳಿಸಿ

Published:
Updated:

ವೈದ್ಯಕೀಯ ಶಿಕ್ಷಣದ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಏರಿಸಿದ್ದರಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಕಳೆದ ವರ್ಷದವರೆಗೂ ₹ 16,500 ಇದ್ದ ಶುಲ್ಕವನ್ನು ಈ ವರ್ಷದಿಂದ ಜಾರಿಯಾಗುವಂತೆ ಏಕಾಏಕಿ ಮೂರು ಪಟ್ಟಿಗೂ ಹೆಚ್ಚು ಏರಿಸಲಾಗಿದೆ. ಇದು ಖಂಡನೀಯ.

ಒಳ್ಳೆಯ ಅಂಕ ಪಡೆದು ಸರ್ಕಾರಿ ಕೋಟದಡಿ ಸೀಟು ಪಡೆದುಕೊಂಡಿರುವ ಅನೇಕ ವಿದ್ಯಾರ್ಥಿಗಳಿಗೆ ಶುಲ್ಕ ಭರಿಸಲು ಸಾಧ್ಯವಾಗದಂತಾಗಿದೆ. ವೈದ್ಯಕೀಯ ಶಿಕ್ಷಣ ಸಚಿವರು ಇತ್ತ ಗಮನ ಹರಿಸಿ, ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !