ಚಿಕಿತ್ಸೆಗೆ ನೆರವಾಗಿ

7

ಚಿಕಿತ್ಸೆಗೆ ನೆರವಾಗಿ

Published:
Updated:

ನನ್ನ ಪುತ್ರ ಜಾನ್‌ ಪ್ರಜ್ವಲ್‌ (13), ಮೂಳೆಗೆ ಸಂಬಂಧಿಸಿದ ಫೆಕೊನಿಸ್‌ ಅನೀಮಿಯ ಕಾಯಿಲೆಯಿಂದ ಬಳಲುತ್ತಿದ್ದು ಎರಡು ತಿಂಗಳಿಂದ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಬಹಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂದೂ ವೈದ್ಯರು ತಿಳಿಸಿದ್ದಾರೆ.

ಮಗನ ಚಿಕಿತ್ಸೆಯ ವೆಚ್ಚವನ್ನು ಭರಿಸಲು ನನಗೆ ಕಷ್ಟವಾಗುತ್ತಿದ್ದು, ನೆರವಾಗಲು ದಾನಿಗಳಲ್ಲಿ ಕೋರಿಕೆ.

ನನ್ನ ಬ್ಯಾಂಕ್ ಖಾತೆ ವಿವರ: ನಂಜಯ್ಯ, ಖಾತೆ ಸಂಖ್ಯೆ 520191030092236, ಕಾರ್ಪೊರೇಷನ್‌ ಬ್ಯಾಂಕ್‌, ಹೊಸಕೋಟೆ ಶಾಖೆ, IFSC: CORP0001142. ಮೊಬೈಲ್: 8618425463

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !