ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪ್ರಕಾರ

Last Updated 15 ಅಕ್ಟೋಬರ್ 2018, 16:34 IST
ಅಕ್ಷರ ಗಾತ್ರ

ವೀರ (ರಸ)ದಲ್ಲಿ

ಮೂರು ಪ್ರಕಾರ:

ದಾನವೀರ,

ಧರ್ಮವೀರ,

ಯುದ್ಧವೀರ

(ಭರತನ ಪ್ರಕಾರ);

ಈಗ ಹೊಸತೊಂದನ್ನು

ಸೇರಿಸಬಹುದೆ–

‘ಅತ್ಯಾಚಾರವೀರ’?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT