ಹಲ್ಲು- ಜೊಲ್ಲು

ಶುಕ್ರವಾರ, ಏಪ್ರಿಲ್ 26, 2019
24 °C

ಹಲ್ಲು- ಜೊಲ್ಲು

Published:
Updated:

ಕೊಕ್ಕರೆಯ ಉಡುಪಲ್ಲಿ
ಸಕ್ಕರೆ ಚೆಲ್ಲುವ ಮಂದಿ
ತೋರಿಸುತ್ತಾರೆ ನಗೆ ಹಲ್ಲು

ಇರುವೆಯಂತಹ ಮತದಾರ
ಅವರ ಸವಿ ಆಮಿಷಕೆ
ಸುರಿಸಬಾರದು ಜೊಲ್ಲು.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !