ಒಡಿಶಾ: ಮಾದರಿ ನಡೆ

ಸೋಮವಾರ, ಮೇ 27, 2019
24 °C

ಒಡಿಶಾ: ಮಾದರಿ ನಡೆ

Published:
Updated:

ಒಡಿಶಾ ಸರ್ಕಾರವು ಬಹಳಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರಿಂದ, ಇತ್ತೀಚೆಗೆ ಅಲ್ಲಿ ಸಂಭವಿಸಿದ ಪ್ರಬಲ ಫೋನಿ ಚಂಡಮಾರುತದಲ್ಲಿ ಸಾವು ನೋವಿನ ಪ್ರಮಾಣ ಕಡಿಮೆಯಾಗಿದೆ. ಇದು ಇತರ ರಾಜ್ಯಗಳಿಗೂ ಮಾದರಿ. ಯಾವುದೇ ಸಮಸ್ಯೆ ಬಂದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ದೂರುತ್ತಾ ಕಾಲ ಕಳೆಯದೆ ಒಗ್ಗಟ್ಟಾಗಿ ಪ್ರಯತ್ನಿಸಿದರೆ, ಇಂತಹ ಎಷ್ಟೋ ಪ್ರಾಕೃತಿಕ ವಿಕೋಪಗಳಿಗೆ ಪರಿಹಾರ ಕಂಡುಕೊಳ್ಳಬಹುದು. 

- ಸುದರ್ಶನ್ ಎಚ್.ಎನ್., ಹಾಸನ
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !