ಶುಕ್ರವಾರ, ಜುಲೈ 1, 2022
27 °C

ವಾಚಕರ ವಾಣಿ | ಚೊಕ್ಕ ಚಿನ್ನ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಮಗುಮನದ ತಾಯಿಕರುಳಿನ
ಮಾನವತೆ ರೂಪುದಳೆದ
ಓ! ಚೆಂಬೆಳಕಿನ ಕವಿ
ವಿದಾಯ ಹೇಳಿದಿರಾ ಬದುಕಿಗೆ!
ನಿಮ್ಮಗಲಿಕೆ ನಾಡಿಗೆ ನಷ್ಟ
ಕಷ್ಟ ಸಹಿಸಿಕೊಳುವುದು ಜನಮನಕೆ
ನೀವು ಚೆನ್ನವೀರ ಕವಿ, ಚೊಕ್ಕಚಿನ್ನ
ಸದಾ ಚಿರ ಕವಿತೆಗಳಲಿ
ನಿಮಗಿದೋ ಪ್ರೀತಿಯ ನುಡಿನಮನ

- ಸಿ.ಪಿ.ಸಿದ್ಧಾಶ್ರಮ, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು