ಶುಕ್ರವಾರ, ಜೂನ್ 5, 2020
27 °C

ವಾಚಕರ ವಾಣಿ| ರೇ ನೆನಪು ಸಕಾಲಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸತ್ಯಜಿತ್‌ ರೇ ನಿರ್ದೇಶನದ ‘ಚಾರುಲತಾ’ ಸಿನಿಮಾ ಸಾರ್ವಕಾಲಿಕ ದೃಶ್ಯಕಾವ್ಯವೇ ಸರಿ. ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಬಿ.ಎಂ.ಹನೀಫ್‌ ಅವರು (ಪ್ರ.ವಾ., ಮೇ 21) ಈ ಚಿತ್ರವನ್ನು ನೆನಪಿಸಿದ್ದು ಸಕಾಲಿಕ. ಲೇಖನದಲ್ಲಿ ‘ರಬೀಂದ್ರ’ನಾಥರನ್ನು ‘ರವೀಂದ್ರ’
ನಾಥರನ್ನಾಗಿಸಿದಂತೆ ‘ಮಧಾಬಿ’ ಮುಖರ್ಜಿಯವರನ್ನು ‘ಮಾಧವಿ’ ಮುಖರ್ಜಿ ಆಗಿಸಿದ್ದರೆ ಕನ್ನಡಿಗರಿಗೆ ಹೆಚ್ಚು ಆಪ್ತವಾಗುತ್ತಿತ್ತು.

-ಪ್ರೊ. ಎಸ್.ಬಿ. ರಂಗನಾಥ್‌, ದಾವಣಗೆರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು