ಟಿಕೆಟ್‌ಗೆ ಹಣ ಕೊಡಲಿ

7

ಟಿಕೆಟ್‌ಗೆ ಹಣ ಕೊಡಲಿ

Published:
Updated:

ಶಾಸಕರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಸ್ಥಳ ಕಾಯ್ದಿರಿಸುವಿಕೆ ಮತ್ತು ಉಚಿತ ಪ್ರಯಾಣ ಸೌಲಭ್ಯ ಇದೆ. ಸ್ಥಳ ಕಾಯ್ದಿರಿಸುವಿಕೆ ಇರಲಿ. ಆದರೆ ಉಚಿತ ಪ್ರಯಾಣದ ಅವಕಾಶ ಬೇಡ. ಎಲ್ಲ ಪ್ರಯಾಣಿಕರಂತೆ ಅವರೂ ನಿಗದಿತ ಮೊತ್ತವನ್ನು ಪಾವತಿಸಿ ಟಿಕೆಟ್ ಪಡೆಯಲಿ. ಬಸ್‌ನಲ್ಲಿ ಪ್ರಯಾಣ ಮಾಡುವ ಶಾಸಕರ ಸಂಖ್ಯೆ ಬೆರಳೆಣಿಕೆಯಷ್ಟೂ ಇದ್ದಿರಲಾರದು. ಆ ಕಾಲ ಮುಗಿದಿದೆ. ಈಗ ಸಿರಿವಂತ ಶಾಸಕರೇ ಹೆಚ್ಚು! ಅಂಥವರಿಗೆ ಉಚಿತ ಪ್ರಯಾಣ ಸೌಕರ್ಯ ಒದಗಿಸುವ ಅಗತ್ಯ ಇಲ್ಲ.

ಹೊನ್ನಾಳಿ

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !