ಶುಕ್ರವಾರ, ಅಕ್ಟೋಬರ್ 18, 2019
20 °C

ಮಯಂಕ್ ಮಾಯೆ!

Published:
Updated:

ರಾಷ್ಟ್ರೀಯ ಕ್ರಿಕೆಟ್‌ನ ಕದ ತಟ್ಟಿ... ತಟ್ಟಿ, ಕೊನೆಗೂ ಸಿಕ್ಕ ಅವಕಾಶದ ಮೊದಲ ಪಂದ್ಯದಲ್ಲೇ ಶತಕವನ್ನು ದ್ವಿಶತಕವನ್ನಾಗಿಸಿದ ಕರ್ನಾಟಕದ ಮಯಂಕ್ ಅಗರವಾಲ್‌ರ ಬ್ಯಾಟಿಂಗ್ ವೈಭವ ಮುಂದಿನ ದಿನಗಳಲ್ಲೂ ಮುಂದುವರಿಯಲಿ. ಇದುವೇ ಮಯಂಕ್ ಮಾಯೆ! ಭಲೇ ತಾಳ್ಮೆಯ ಹುಡುಗ! ಶುಭವಾಗಲಿ.
-ನಗರ ಗುರುದೇವ್ ಭಂಡಾರ್ಕರ್, ಹೊಸನಗರ

Post Comments (+)