ಭಾನುವಾರ, ಸೆಪ್ಟೆಂಬರ್ 22, 2019
23 °C

ಬಾಯಿ ಚಪಲ

Published:
Updated:

ಬಾಯಿ ಚಪಲಕ್ಕೆ
ತಿಂದರೆ... 
ಆರೋಗ್ಯ ಹಾಳು, 
ಮಾತನಾಡಿದರೆ...
ಸರ್ಕಾರ ಹೋಳು?

ಎಚ್.ಎನ್.ಕಿರಣ್ ಕುಮಾರ್, ಹಳೇಹಳ್ಳಿ, ಗೌರಿಬಿದನೂರು

Post Comments (+)