ಬುಧವಾರ, ನವೆಂಬರ್ 13, 2019
17 °C

ಚಿಕಿತ್ಸೆಗೆ ನೆರವಾಗಿ

Published:
Updated:

ನನ್ನ ತಾಯಿ ಗೀತಮ್ಮ (66) ತೀವ್ರ ಮಧು ಮೇಹದಿಂದ ಈಗಾಗಲೇ ಒಂದು ಕಾಲನ್ನು ಕಳೆದು ಕೊಂಡಿದ್ದಾರೆ. ಅವರ ಆರೋಗ್ಯ ಬಿಗಡಾಯಿಸಿದ್ದು, ಇನ್ನೊಂದು ಕಾಲನ್ನೂ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಈಗ ಅವರಿಗೆ ಅಂಬೇಡ್ಕರ್‌ ಕಾಲೇಜು ವೈದ್ಯಕೀಯ
ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತುಂಬಾ ಸಮಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಚಿಕಿತ್ಸಾ ವೆಚ್ಚ ಭರಿಸಲು ನಮಗೆ ಸಾಧ್ಯವಾಗುತ್ತಿಲ್ಲ. ದಯಮಾಡಿ ದಾನಿಗಳು ನಮ್ಮ ತಾಯಿಯ ಚಿಕಿತ್ಸೆಗೆ ನೆರವಾಗಿ.

ಬ್ಯಾಂಕ್‌ ಖಾತೆ ವಿವರ: ಭಾನುಮತಿ ಎಸ್‌., ಕೆನರಾ ಬ್ಯಾಂಕ್‌, ಹೆಗ್ಗನಹಳ್ಳಿ ಶಾಖೆ. ಖಾತೆ ಸಂಖ್ಯೆ– 3196101005285, IFSC- CNRB0003196, ಸಂಪರ್ಕ ಸಂಖ್ಯೆ– 8904444578.

- ಭಾನುಮತಿ ಎಸ್‌., ಬೆಂಗಳೂರು

ಪ್ರತಿಕ್ರಿಯಿಸಿ (+)