ಪ್ಲಾಸ್ಮಾ ಜಲ ವಿಜ್ಞಾನ ; ಅಸಾಮಾನ್ಯ ವೈಜ್ಞಾನಿಕ ಕ್ರಿಯೆ

ಗುರುವಾರ , ಜೂಲೈ 18, 2019
29 °C

ಪ್ಲಾಸ್ಮಾ ಜಲ ವಿಜ್ಞಾನ ; ಅಸಾಮಾನ್ಯ ವೈಜ್ಞಾನಿಕ ಕ್ರಿಯೆ

Published:
Updated:

ಪ್ಲಾಸ್ಮಾ ಜಲ ವಿಜ್ಞಾನ ಕುರಿತ ನಾಗೇಶ ಹೆಗಡೆ ಅವರ ಲೇಖನ (ಪ್ರ.ವಾ., ಜೂನ್‌ 13) ಮಾಹಿತಿಪೂರ್ಣವಾಗಿತ್ತು. ಮಳೆಗಾಲದ ದಿನಗಳಲ್ಲಿ ಸಾಮಾನ್ಯವಾಗಿ ಆಗುವ ಗುಡುಗು– ಮಿಂಚಿನಲ್ಲಿ ಅಸಾಮಾನ್ಯ ವೈಜ್ಞಾನಿಕ ಕ್ರಿಯೆ ಉಂಟಾಗುವುದನ್ನು ಓದಿದಾಗ, ಈ ಸೃಷ್ಟಿಯು ತನ್ನಲ್ಲಿ ಅಡಗಿಸಿಕೊಂಡಿರುವ ಕೌತುಕಗಳ ಬಗ್ಗೆ ದಿಗ್ಭ್ರಮೆಯಾಯಿತು. ಹಸಿರಿಗೆ ಉಸಿರಾಗುವ ದೇವನು ಮಾನವರ ಮನ-ಮನಗಳಲ್ಲೂ ಮೇಳೈಸಿ, ಮನುಜ ಪಥವನ್ನು ಬೆಳೆಸಿದರೆ ಎಷ್ಟು ಚೆಂದ ಎನಿಸಿತು! 

–ರೇಷ್ಮಾ ಜಿ.ಎಂ., ಕೊಟ್ಟೂರು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !