ಬುಧವಾರ, ಜೂನ್ 23, 2021
29 °C

ವಾಚಕರ ವಾಣಿ | ಒಂದಾಗಲಿ ಮನಸ್ಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವಹೇಳನ ಮಾಡಲಿಕ್ಕೆ ಕಾಲ ಕೆಟ್ಟಿಲ್ಲ
ಕೆಟ್ಟಿವೆ ಪ್ರಕ್ಷುಬ್ಧ ಮನಸ್ಸುಗಳು
ಹಿಂಸೆ, ಧ್ವಂಸ ಮಾಡಲಿಕ್ಕೆ ಕೆಡಬೇಕಿಲ್ಲ ಏನೂ
ಕೆಟ್ಟಿವೆ ಸತ್ಯವ ಅರಿಯದ ಮನಸ್ಸುಗಳು

ದೇವನೊಬ್ಬ ನಾಮ ಹಲವು
ಎಂಬುದನ್ನರಿಯದೆ
ಒಂದಾಗಲಾರೆವು ನಾವೆಲ್ಲಾ

-ಸರ್ದಾರ್ ಎಂ. ತನಾಝ್, ಅರಸೀಕೆರೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು