ಪ್ರಭುತ್ವದ ಹಿಂಸೆಯನ್ನೂ...

6

ಪ್ರಭುತ್ವದ ಹಿಂಸೆಯನ್ನೂ...

Published:
Updated:

‘ಅತಿರೇಕದ ಅಟ್ಟಹಾಸ ಬೇಡ’ ಲೇಖನದಲ್ಲಿ ಪ್ರಸನ್ನ ಅವರು ‘ಬಸವಣ್ಣನ ಅಂತ್ಯ ಅಲೌಕಿಕ ಸಂಗತಿ, ಅದನ್ನು ಚಿತ್ರಿಸುವವನಿಗೆ ತಾನೇಕೆ ಹಾಗೆ ಮಾಡುತ್ತಿದ್ದೇನೆ ಎಂಬ ಅರಿವು ಇರಬೇಕಾಗುತ್ತದೆ... ಶ್ರದ್ಧೆ ಇರಬೇಕಾಗುತ್ತದೆ’
ಎಂದಿದ್ದಾರೆ.

ಈ ಎಚ್ಚರಿಕೆ ಲೌಕಿಕ ಸಂಗತಿಯೊಂದನ್ನು ಅಲೌಕಿಕವಾಗಿ ಚಿತ್ರಿಸುವವರಿಗೂ ಇರಬೇಕೆಂದು ನಿರೀಕ್ಷಿಸಬಹುದಲ್ಲವೇ? ಪೌರಾಣಿಕ ಸಂಗತಿಗಳನ್ನು ಐತಿಹಾಸಿಕವಾಗಿಸಲು ಹೆಣಗುತ್ತಿರುವವರು, ಐತಿಹಾಸಿಕ ಸಂಗತಿಗ
ಳನ್ನು ಪೌರಾಣಿಕವಾಗಿಸುವವರಿಗೂ ಈ ಅರಿವು ಬೇಡವೇ?

‘ಉಗ್ರವಾದವನ್ನು ಸಾರಾಸಗಟಾಗಿ ಖಂಡಿಸಬೇಕು, ಬಿಡಿ- ಬಿಡಿಯಾಗಿ ಅಲ್ಲ’ ಎಂಬ ನಿಲುವನ್ನು ಒಪ್ಪಿಕೊಳ್ಳಲೇಬೇಕು. ಇಲ್ಲಿ ‘ಪ್ರಭುತ್ವಗಳು ನಡೆಸುವ ಹಿಂಸೆಯನ್ನೂ’ ಎಂಬುದನ್ನು ಸೇರಿಸಿಬೇಕು ಎನಿಸುತ್ತಿದೆ.

ಡಿ.ಎಮ್.ನದಾಫ್, ಅಫಜಲಪುರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !