ಯಕ್ಷ ಪ್ರಶ್ನೆ

7

ಯಕ್ಷ ಪ್ರಶ್ನೆ

Published:
Updated:

ಎದುರು ನೋಡುತ್ತಿದ್ದಾರೆ ಬಿಜೆಪಿಯವರು
ಅತೃಪ್ತ ಕಾಂಗ್ರೆಸ್ ಶಾಸಕರು ರಾಜೀನಾಮೆ
ನೀಡುತ್ತಾರೆಂದು!
ಇತ್ತ ಜೆಡಿಎಸ್- ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ
ಕೆಲವು ಬಿಜೆಪಿ ಶಾಸಕರು ನಮ್ಮ ಸಂಪರ್ಕ
ದಲ್ಲಿದ್ದಾರೆ ಎಂದು!
ನಡೆಯುತ್ತಿದೆ ಹಾವು-ಏಣಿ ಆಟ ರಾಜ್ಯದಲ್ಲಿ
ಸರ್ಕಾರ ಉರುಳುತ್ತಾ? ಉಳಿಯುತ್ತಾ? 

ನಡೆದಿದೆ ಜೋರು ಚರ್ಚೆ

ಈ ಆಟಕ್ಕೆ ತೆರೆ ಬೀಳುವುದಾದರೂ
ಯಾವಾಗ?
ಅದೇ ಸದ್ಯದ ಯಕ್ಷ ಪ್ರಶ್ನೆ!

–ಶ್ರೀಧರ್ ಡಿ. ರಾಮಚಂದ್ರಪ್ಪ ತುರುವನೂರು, ಚಿತ್ರದುರ್ಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !