ಸೋಮವಾರ, ಆಗಸ್ಟ್ 8, 2022
22 °C

ಹೊಳೆ– ಮೊಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕಾರಣಿಗಳು,
ಅಧಿಕಾರಿಗಳು,
ಗುತ್ತಿಗೆದಾರರ ಪಾಲಿನ
ಮು(ಎ)ತ್ತಿನ ಹೊಳೆ!
ಆರು ವರ್ಷಗಳೇ
ಉರುಳಿದರೂ ಇನ್ನೂ
ನೀರು ಹರಿಸದ ಈ
ಯೋಜನೆಯ ಕುಂಟೆತ್ತಿಗೆ
ಯಾರು ಕಟ್ಟಿಸುತ್ತಾರೋ
ನೋಡೋಣ, ಲಾಳದ ಮೊಳೆ!

-ಮ.ಗು.ಬಸವಣ್ಣ, ನಂಜನಗೂಡು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು