ಗುರುವಂದನೆ

7

ಗುರುವಂದನೆ

Published:
Updated:

ಗಂಭೀರ ಮೊಗದಲೂ
ಸುಳಿವುದು ತುಸು ನಸುನಗು
ಬಾಳ ಬತ್ತಿಗೆ ವಿದ್ಯೆಯ
ಎಣ್ಣೆ ಹನಿಸಿ ಬುದ್ಧಿಯ
ತಿದಿ ಒತ್ತಿ ಬೆಳಗಿಸುವರವರು
ಮಕ್ಕಳನು; ಲಕ್ಷ ಲಕ್ಷ ಮಕ್ಕಳ
ದೂರದ ಕನಸಿನ ಹಾದಿಗಾಗಿ
ಹರವರು ‘ದಿಕ್ಸೂಚಿ’
ತಾನುರಿದು ಸದಾ ಮಕ್ಕಳ
ಏಳ್ಗೆಗೆ ತಹತಹಿಸುವ
‘ಗುರುಗಳು’ ದೇಶಕಾದರ್ಶರು!

-ಭೀ.ಶಿ.ಪಾಟೀಲ್, ಹುನಗುಂದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !