ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಕುಣಿಗಲ್ |ಆಟೊ ಚಾಲಕರ ವರ್ತನೆಗೆ ಖಂಡನೆ: ನಿಲ್ದಾಣ ಬಂದ್‌

ಕುಣಿಗಲ್ ಪಟ್ಟಣದ ಬಸ್ ನಿಲ್ದಾಣದಲ್ಲಿನ ಆಟೊ ನಿಲ್ದಾಣದ ಚಾಲಕರ ವರ್ತನೆ ಖಂಡಿಸಿ, ಸಾರ್ವಜನಿಕರು ಆಟೊ ನಿಲ್ದಾಣವನ್ನು ಬಂದ್‌ ಮಾಡಿದ ಘಟನೆ ಗುರುವಾರ ನಡೆಯಿತು.
Last Updated 28 ಮಾರ್ಚ್ 2024, 13:50 IST
ಕುಣಿಗಲ್ |ಆಟೊ ಚಾಲಕರ ವರ್ತನೆಗೆ ಖಂಡನೆ: ನಿಲ್ದಾಣ ಬಂದ್‌

ಗುಬ್ಬಿ: ಅಗ್ನಿಬನ್ನಿರಾಯ ಮೆರವಣಿಗೆ

ಗುಬ್ಬಿ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಕಲ್ಲೂರು ಹಾಗೂ ಬೆನಕನಗೊಂದಿ ಗ್ರಾಮದ ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯದಿಂದ ಅಗ್ನಿ ಬನ್ನಿರಾಯ ಜಯಂತಿಯನ್ನು ಗುರುವಾರ ಅದ್ದೂರಿಯಾಗಿ ಆಚರಿಸಲಾಯಿತು.
Last Updated 28 ಮಾರ್ಚ್ 2024, 13:45 IST
ಗುಬ್ಬಿ: ಅಗ್ನಿಬನ್ನಿರಾಯ ಮೆರವಣಿಗೆ

ತೋವಿನಕೆರೆ: ಹುಣಸೆ ಮರದಿಂದ ಬಿದ್ದು ಕಾರ್ಮಿಕ ಸಾವು

ಹುಣಸೆ ಹಣ್ಣು ಬಡಿಯಲು ಮರ ಹತ್ತಿದ್ದ ಕೂಲಿ ಕಾರ್ಮಿಕ ಮಂಜುನಾಥ (32) ಮರದಿಂದ ಬಿದ್ದು ಗುರುವಾರ ಮೃತಪಟ್ಟಿದ್ದಾರೆ.
Last Updated 28 ಮಾರ್ಚ್ 2024, 13:44 IST
ತೋವಿನಕೆರೆ: ಹುಣಸೆ ಮರದಿಂದ ಬಿದ್ದು ಕಾರ್ಮಿಕ ಸಾವು

ಹುಣಸೆ ಸುಗ್ಗಿ; ಉದ್ಯೋಗ ಸೃಷ್ಟಿ

ಬಯಲು ಸೀಮೆಯಲ್ಲಿ ಕಲ್ಪವೃಕ್ಷದಂತೆ ಬಳಕೆ: ಆರು ತಿಂಗಳು ಕೈತುಂಬ ಕೆಲಸ
Last Updated 28 ಮಾರ್ಚ್ 2024, 6:42 IST
ಹುಣಸೆ ಸುಗ್ಗಿ; ಉದ್ಯೋಗ ಸೃಷ್ಟಿ

ಶಿರಾ: ಈಜಲು ಹೋಗಿದ್ದ ವಿದ್ಯಾರ್ಥಿ ಸಾವು

ತಾಲ್ಲೂಕಿನ ಚಿಕ್ಕಸಂದ್ರ ಕೆರೆ ಸಮೀಪದ ಚೆಕ್‌ಡ್ಯಾಂನಲ್ಲಿ ಮಂಗಳವಾರ ಈಜಲು ತೆರಳಿದ್ದ ಐಟಿಐ ವಿದ್ಯಾರ್ಥಿ ಆರ್.ಮನು (17) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
Last Updated 27 ಮಾರ್ಚ್ 2024, 14:17 IST
ಶಿರಾ: ಈಜಲು ಹೋಗಿದ್ದ ವಿದ್ಯಾರ್ಥಿ ಸಾವು

ಮಧುಗಿರಿ: ಅಕ್ಕನನ್ನು ಚುಡಾಯಿಸುತ್ತಿದ್ದವನಿಗೆ ಚಾಕುವಿನಿಂದ ಇರಿದ ಯುವಕ

ಮಿಡಿಗೇಶಿ ಹೋಬಳಿಯ ಕಾರೇನಹಳ್ಳಿ ಗ್ರಾಮದಲ್ಲಿ ತನ್ನ ಅಕ್ಕನನ್ನು ಚುಡಾಯಿಸುತ್ತಿದ್ದ ಎಂಬ ಕಾರಣಕ್ಕೆ ರವಿಕುಮಾರ್ (21) ಎಂಬಾತ ಕೆ.ಟಿ.ನಾಗರಾಜು (35) ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.
Last Updated 27 ಮಾರ್ಚ್ 2024, 7:06 IST
ಮಧುಗಿರಿ: ಅಕ್ಕನನ್ನು ಚುಡಾಯಿಸುತ್ತಿದ್ದವನಿಗೆ ಚಾಕುವಿನಿಂದ ಇರಿದ ಯುವಕ

ಶಿರಾ | ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ

ಸಿಬ್ಬಂದಿಯೇ ಬೆಂಕಿ ಹಚ್ಚಿದ್ದಾರೆ– ಸಾರ್ವಜನಿಕರು: ಬಾಟಲಿ ಸ್ಫೋಟದಿಂದ ಬೆಂಕಿ–ನಗರಸಭೆ
Last Updated 27 ಮಾರ್ಚ್ 2024, 7:01 IST
ಶಿರಾ | ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ
ADVERTISEMENT

ತುರುವೇಕೆರೆ | ಖಾಲಿ ಕೊಡ ಹೊತ್ತು ಪ್ರತಿಭಟನೆ

ಎನ್‌ಬಿಸಿ ನಾಲೆಯಿಂದ ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ
Last Updated 27 ಮಾರ್ಚ್ 2024, 7:00 IST
ತುರುವೇಕೆರೆ | ಖಾಲಿ ಕೊಡ ಹೊತ್ತು ಪ್ರತಿಭಟನೆ

ತೋವಿನಕೆರೆ | ಸಿದ್ಧರಬೆಟ್ಟದಲ್ಲಿ ಬೆಳದಿಂಗಳ ಕೂಟ

ನೂರಾರು ಸ್ವಾಮೀಜಿಗಳು ಕನ್ನೇರಿ ಮಠದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಭೆ ನಡೆಸಿದ್ದು, ಮುಂದಿನ ದಿನಗಳಲ್ಲಿ ರೈತರ ಕಷ್ಟಗಳ ಪರಿಹಾರಕ್ಕೆ ‘ನೇಗಿಲ ಯೋಗಿ’ಗೆ ಸಹಕಾರ ನೀಡಲು ತೀರ್ಮಾನಿಸಲಾಗಿದೆ ಎಂದು ಸಿದ್ಧರಬೆಟ್ಟದ ರಂಭಾಪುರಿ ಮಠದ ಪೀಠಾದ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
Last Updated 27 ಮಾರ್ಚ್ 2024, 6:59 IST
ತೋವಿನಕೆರೆ | ಸಿದ್ಧರಬೆಟ್ಟದಲ್ಲಿ ಬೆಳದಿಂಗಳ ಕೂಟ

ತುಮಕೂರು | 112 ಮಂದಿ ವಿರುದ್ಧ ಪ್ರಕರಣ

₹77.72 ಲಕ್ಷ ಮೌಲ್ಯದ ಮದ್ಯ ವಶ
Last Updated 27 ಮಾರ್ಚ್ 2024, 6:59 IST
fallback
ADVERTISEMENT