ಸೋಮವಾರ, 5 ಜನವರಿ 2026
×
ADVERTISEMENT

ಡಿಜಿಟಲ್-ಒಟಿಟಿ

ADVERTISEMENT

OTT: ಒಟಿಟಿಗೆ ಕಾಲಿಟ್ಟ ‘ನಾನು ಮತ್ತು ಗುಂಡ 2’

Kannada Movie OTT: ಸ್ಯಾಂಡಲ್‌ವುಡ್‌ನ ‘ನಾನು ಮತ್ತು ಗುಂಡ 2’ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆಯಾಗಿದೆ.
Last Updated 2 ಜನವರಿ 2026, 12:28 IST
OTT: ಒಟಿಟಿಗೆ ಕಾಲಿಟ್ಟ ‘ನಾನು ಮತ್ತು ಗುಂಡ 2’

ಹೊಸ ವರ್ಷದಲ್ಲೂ ಸದ್ದು ಮಾಡುತ್ತಿವೆ 2025ರಲ್ಲಿ ಬಿಡುಗಡೆಯಾದ ಸಿನಿಮಾಗಳು

Best Movies to Watch in 2026 Kannada: ಛಾವಾ, ಧುರಂಧರ್, ಕಾಂತಾರ ಅಧ್ಯಾಯ 1, ಹೋಮ್ ಬೌಂಡ್, ಹಕ್ ಸೇರಿ 2025ರಲ್ಲಿ ಬಿಡುಗಡೆಯಾದರೂ ನೀವು ಮಿಸ್ ಮಾಡಿಕೊಂಡಿರಬಹುದಾದ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ.
Last Updated 1 ಜನವರಿ 2026, 9:03 IST
ಹೊಸ ವರ್ಷದಲ್ಲೂ ಸದ್ದು ಮಾಡುತ್ತಿವೆ 2025ರಲ್ಲಿ ಬಿಡುಗಡೆಯಾದ ಸಿನಿಮಾಗಳು

OTT: ಏಕೋ, ಹಕ್‌ ಸೇರಿದಂತೆ ಈ ವಾರ ಒಟಿಟಿಗೆ ಬರಲಿರುವ ಸಿನಿಮಾಗಳಿವು

OTT Movies: ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, ಜೀ 5 ಸೇರಿದಂತೆ ಒಟಿಟಿ ವೇದಿಕೆಗಳಲ್ಲಿ ಈ ವಾರ ಬಿಡುಗಡೆಯಾಗುತ್ತಿರುವ, ನೋಡಲೇಬೇಕಾದ ಸಿನಿಮಾ ಮತ್ತು ವೆಬ್ ಸರಣಿಗಳ ಕುರಿತ ಮಾಹಿತಿ ಇಲ್ಲಿದೆ.
Last Updated 30 ಡಿಸೆಂಬರ್ 2025, 10:11 IST
OTT: ಏಕೋ, ಹಕ್‌ ಸೇರಿದಂತೆ ಈ ವಾರ ಒಟಿಟಿಗೆ ಬರಲಿರುವ ಸಿನಿಮಾಗಳಿವು

OTT: ಮಹಿಳಾ ಹಕ್ಕುಗಳ ಕುರಿತ ನೈಜ ಘಟನೆ ಆಧಾರಿತ ‘ಹಕ್’ ಸಿನಿಮಾ ಒಟಿಟಿಗೆ

OTT Release: ಯಾಮಿ ಗೌತಮ್ ಧರ್ ಹಾಗೂ ಇಮ್ರಾನ್ ಹಶ್ಮಿ ಮುಖ್ಯಪಾತ್ರದಲ್ಲಿ ನಟಿಸಿರುವ ಮಹಿಳಾ ಹಕ್ಕುಗಳ ಕುರಿತ ನೈಜ ಘಟನೆ ಆಧಾರಿತ ಬಾಲಿವುಡ್ ಚಲನಚಿತ್ರ ‘ಹಕ್‌’ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
Last Updated 29 ಡಿಸೆಂಬರ್ 2025, 11:23 IST
OTT: ಮಹಿಳಾ ಹಕ್ಕುಗಳ ಕುರಿತ ನೈಜ ಘಟನೆ ಆಧಾರಿತ ‘ಹಕ್’ ಸಿನಿಮಾ ಒಟಿಟಿಗೆ

ಕನ್ನಡ ವೆಬ್ ಸಿರೀಸ್‌: ‘ಜಸ್ಟ್‌ ಅಸ್‌’ ಎಂದ ಪಿ.ಸಿ.ಶೇಖರ್

Just Us Web Series: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ಈಗ ವೆಬ್ ಸಿರೀಸ್‌ ಲೋಕಕ್ಕೆ ಕಾಲಿಟ್ಟಿದ್ದಾರೆ. ಅವರ ನಿರ್ದೇಶನ ಹಾಗೂ ನಿರ್ಮಾಣದ ‘Just us’ ಎಂಬ ಎಂಟು ಕಂತುಗಳ ಈ ವೆಬ್ ಸಿರೀಸ್ ಯೂಟ್ಯೂಬ್‌ನಲ್ಲಿ ಬಿಡುಗಡೆಗೊಳ್ಳಲಿದೆ.
Last Updated 28 ಡಿಸೆಂಬರ್ 2025, 23:30 IST
ಕನ್ನಡ ವೆಬ್ ಸಿರೀಸ್‌: ‘ಜಸ್ಟ್‌ ಅಸ್‌’ ಎಂದ ಪಿ.ಸಿ.ಶೇಖರ್

OTT: ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಮಲಯಾಳ ಥ್ರಿಲ್ಲರ್ ಸಿನಿಮಾ ‘ಏಕೋ’

Netflix Release: ಮಲಯಾಳ ಭಾಷೆಯ ಸಸ್ಪೆನ್ಸ್‌ ಥ್ರಿಲ್ಲರ್ ಸಿನಿಮಾ ‘ಏಕೋ’ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
Last Updated 27 ಡಿಸೆಂಬರ್ 2025, 7:07 IST
OTT: ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಮಲಯಾಳ ಥ್ರಿಲ್ಲರ್ ಸಿನಿಮಾ ‘ಏಕೋ’

OTTಗೆ ಬಂತು 3 ಗಂಟೆ 40 ನಿಮಿಷಗಳ ಬಾಹುಬಲಿ ಎಪಿಕ್

Baahubali Epic Streaming: ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಬಾಹುಬಲಿ ಭಾಗ 1 ಮತ್ತು ಭಾಗ 2 ಸಿನಿಮಾಗಳ ಸಂಕಲನವಾಗಿರುವ 3 ಗಂಟೆ 40 ನಿಮಿಷದ ಬಾಹುಬಲಿ ಎಪಿಕ್ ಇದೀಗ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದ್ದು, ಚಿತ್ರಮಂದಿರಗಳಲ್ಲಿ ಮಿಸ್ ಮಾಡಿದವರು ಮನೆಯಲ್ಲೇ ವೀಕ್ಷಿಸಬಹುದು.
Last Updated 26 ಡಿಸೆಂಬರ್ 2025, 10:13 IST
OTTಗೆ ಬಂತು 3 ಗಂಟೆ 40 ನಿಮಿಷಗಳ ಬಾಹುಬಲಿ ಎಪಿಕ್
ADVERTISEMENT

OTT: ಈ ವಾರ ಒಟಿಟಿಯಲ್ಲಿ ನೀವು ನೋಡಲೇಬೇಕಾದ ಸಿನಿಮಾ ಮತ್ತು ವೆಬ್‌ ಸರಣಿಗಳಿವು

OTT New Releases: ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಪ್ರಯುಕ್ತ ಹಲವು ಸಿನಿಮಾ ಹಾಗೂ ವೆಬ್‌ ಸರಣಿಗಳು ಒಟಿಟಿಗೆ ಬರುತ್ತಿವೆ. ನೀವು ನೋಡಲೇಬೇಕಾದ ಸಿನಿಮಾ ಮತ್ತು ವೆಬ್ ಸರಣಿಗಳ ಕುರಿತ ಮಾಹಿತಿ ಇಲ್ಲಿದೆ.
Last Updated 24 ಡಿಸೆಂಬರ್ 2025, 16:20 IST
OTT: ಈ ವಾರ ಒಟಿಟಿಯಲ್ಲಿ ನೀವು ನೋಡಲೇಬೇಕಾದ ಸಿನಿಮಾ ಮತ್ತು ವೆಬ್‌ ಸರಣಿಗಳಿವು

𝐎𝐓𝐓: ಬಿಡುಗಡೆಯಾದ ಐವತ್ತೇ ದಿನಕ್ಕೆ ಒಟಿಟಿಗೆ ಬಂದ ಕೋಮಲ್ ನಟನೆಯ ‘ಕೋಣ’

Komal Movie OTT: ಸ್ಯಾಂಡಲ್‌ವುಡ್‌ ನಟ ಕೋಮಲ್‌ ಕುಮಾರ್‌ ನಟನೆಯ ಕನ್ನಡ ಕಾಮಿಡಿ-ಹಾರರ್ ಥ್ರಿಲ್ಲರ್ ಸಿನಿಮಾ ‘ಕೋಣ’, ಡಿ.19 ರಂದು ಜೀ 5 ಒಟಿಟಿಯಲ್ಲಿ ಬಿಡುಗಡೆಯಾಗಿದೆ.
Last Updated 20 ಡಿಸೆಂಬರ್ 2025, 12:28 IST
𝐎𝐓𝐓: ಬಿಡುಗಡೆಯಾದ ಐವತ್ತೇ ದಿನಕ್ಕೆ ಒಟಿಟಿಗೆ ಬಂದ ಕೋಮಲ್ ನಟನೆಯ ‘ಕೋಣ’

OTTಗೆ ರಶ್ಮಿಕಾ ಮಂದಣ್ಣ ನಟನೆಯ ‘ಥಮ್ಮ’ ಲಗ್ಗೆ; ಎಲ್ಲಿ ನೋಡಬಹುದು?

Thamma Movie OTT: ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಹಾರರ್ ಥ್ರಿಲ್ಲರ್ ಸಿನಿಮಾ ಥಮ್ಮಾ ಒಟಿಟಿ ವೇದಿಕೆಗೆ ಬಂದಿದೆ. ಈ ಸಿನಿಮಾ ಡಿಸೆಂಬರ್‌ 26ರಿಂದ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
Last Updated 19 ಡಿಸೆಂಬರ್ 2025, 10:42 IST
OTTಗೆ ರಶ್ಮಿಕಾ ಮಂದಣ್ಣ ನಟನೆಯ ‘ಥಮ್ಮ’ ಲಗ್ಗೆ; ಎಲ್ಲಿ ನೋಡಬಹುದು?
ADVERTISEMENT
ADVERTISEMENT
ADVERTISEMENT