ಹಜ್‌ಗೆ 1 ಲಕ್ಷ ಭಾರತೀಯರು

7

ಹಜ್‌ಗೆ 1 ಲಕ್ಷ ಭಾರತೀಯರು

Published:
Updated:

ಜೆಡ್ಡಾ: ವಾರ್ಷಿಕ ಹಜ್‌ ಯಾತ್ರೆಗಾಗಿ ಇದುವರೆಗೆ ಸುಮಾರು 1.28 ಲಕ್ಷ ಭಾರತೀಯರು ಸೌದಿ ಅರೇಬಿಯಾಕ್ಕೆ ತೆರಳಿದ್ದಾರೆ.

466 ವಿಮಾನಗಳಲ್ಲಿ ಭಾರತೀಯ ಯಾತ್ರಿಗಳನ್ನು ಕರೆತರಲಾಗಿದೆ. ಭಾರತದಿಂದ ಈ ವರ್ಷ 1.75 ಲಕ್ಷ ಮುಸ್ಲಿಮರು ಹಜ್‌ಗೆ ತೆರಳಲಿದ್ದಾರೆ. ಇವರಲ್ಲಿ ಶೇಕಡ 47ಕ್ಕೂ ಹೆಚ್ಚು ಮಹಿಳೆಯರು ಇದ್ದಾರೆ. ಇದೇ ಪ್ರಥಮ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !