ಭ್ರಷ್ಟಾಚಾರ ಪ್ರಕರಣ: ಷರೀಫ್‌ ವಿಚಾರಣೆ

7

ಭ್ರಷ್ಟಾಚಾರ ಪ್ರಕರಣ: ಷರೀಫ್‌ ವಿಚಾರಣೆ

Published:
Updated:

ಇಸ್ಲಾಮಾಬಾದ್‌: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆರೆವಾಸದಲ್ಲಿರುವ ನವಾಜ್‌ ಷರೀಫ್‌ ಮತ್ತು ಅವರ ಕುಟುಂಬ ಸದಸ್ಯರು ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ಮುಂದೆ ಸೋಮವಾರ ಮೊದಲ ಬಾರಿಗೆ ವಿಚಾರಣೆಗೆ ಹಾಜರಾಗಿದ್ದರು. 

ನ್ಯಾಯಮೂರ್ತಿ ಆಶ್ರದ್‌ ಮಲ್ಲಿಕ್‌ ವಿಚಾರಣೆಯನ್ನು ಆಗಸ್ಟ್‌ 15ಕ್ಕೆ ಮುಂದೂಡಿ, ತನಿಖಾಧಿಕಾರಿಗೆ ಸಮನ್ಸ್‌ ಹೊರಡಿಸಿದರು. 

ಗಾಲಿ ಕುರ್ಚಿಯಲ್ಲಿ ಷರೀಫ್‌ ಅವರನ್ನು ನ್ಯಾಯಾಲಯಕ್ಕೆ ಕರೆತರಲಾಯಿತು. ಮಾಧ್ಯಮದವರಿಗೆ ಪ್ರವೇಶ ನಿಷೇಧಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !