ಎರಡನೆ ಮದುವೆ: 3 ತಿಂಗಳು ಜೈಲು

ಬುಧವಾರ, ಏಪ್ರಿಲ್ 24, 2019
32 °C

ಎರಡನೆ ಮದುವೆ: 3 ತಿಂಗಳು ಜೈಲು

Published:
Updated:

ಲಾಹೋರ್: ಮೊದಲ ಹೆಂಡತಿ ಅನುಮತಿ ಪಡೆಯದೆ ಗುಟ್ಟಾಗಿ ಎರಡನೇ ಮದುವೆಯಾದ ಶೋಯೆಬ್ ಜಹೀದ್ ಎಂಬ ವ್ಯಕ್ತಿಗೆ ಲಾಹೋರ್ ನ್ಯಾಯಾಲಯ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

ಎರಡನೇ ಮದುವೆಯಾಗಲು ಕಡ್ಡಾಯವಾಗಿ ಮೊದಲ ಹೆಂಡತಿ ಅನುಮತಿ ತೆಗೆದುಕೊಳ್ಳಬೇಕಿದ್ದು, ಜಹೀದ್ ಮೊದಲ ಹೆಂಡತಿ ತಿಳಿಸದೆ ಮರುಮದುವೆಯಾಗಿದ್ದಾನೆ. ಇದನ್ನು ಅಪರಾಧ ಎಂದು ಪರಿಗಣಿಸಿದ ನ್ಯಾಯಮೂರ್ತಿ ಕಾಶಿಫ್ ಅಬ್ಬಾಸ್ ಈತನಿಗೆ ಮೂರು ತಿಂಗಳು ಜೈಲು ಹಾಗೂ 5 ಸಾವಿರ ದಂಡ ವಿದಿಸಿದ್ದಾರೆ.

ನನಗೆ ತಿಳಿಸದೆ ಗುಟ್ಟಾಗಿ ಪತಿ ಎರಡನೇ ಮದುವೆಯಾಗಿದ್ದಾರೆ ಎಂದು ರಬಿಯಾ ಯೂನಾಸ್ ಕೋರ್ಟ್‌ ಮೆಟ್ಟಿಲೇರಿದ್ದರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !