ಪಾಕಿಸ್ತಾನ: ತಂಬಾಕು ಉತ್ಪನ್ನಗಳ ಮೇಲೆ ‘ಪಾಪದ ತೆರಿಗೆ’

7

ಪಾಕಿಸ್ತಾನ: ತಂಬಾಕು ಉತ್ಪನ್ನಗಳ ಮೇಲೆ ‘ಪಾಪದ ತೆರಿಗೆ’

Published:
Updated:

ಇಸ್ಲಾಮಾಬಾದ್‌: ತಂಬಾಕು ಉತ್ಪನ್ನಗಳು ಮತ್ತು ಸಕ್ಕರೆಯಿಂದ ತಯಾರಿಸುವ ಪಾನೀಯಗಳ ಮೇಲೆ ಶೀಘ್ರ ‘ಪಾಪದ ತೆರಿಗೆ’ (ಸಿನ್‌ ಟ್ಯಾಕ್ಸ್‌) ವಿಧಿಸಲಾಗುವುದು ಎಂದು ಪಾಕಿಸ್ತಾನದ ಆರೋಗ್ಯ ಸಚಿವ ಅಮೀರ್‌ ಮೆಹಮೂದ್‌ ಕಿಯಾನಿ ಹೇಳಿದ್ದಾರೆ.

ಈ ತೆರಿಗೆಯಿಂದ ಸಂಗ್ರಹವಾಗುವ ಹಣವನ್ನು ಆರೋಗ್ಯ ಬಜೆಟ್‌ಗೆ ಬಳಸಲಾಗುವುದು ಎಂದೂ ಹೇಳಿದ್ದಾರೆ.

ಪಾಕಿಸ್ತಾನದ ತೆಹ್ರಿಕ್‌ ಎ ಇನ್ಸಾಫ್‌ ಸರ್ಕಾರವು ಆರೋಗ್ಯ ಬಜೆಟ್‌ ವರ್ಧನೆಗೆ ಬದ್ಧವಾಗಿದೆ ಎಂದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !