ಗೈರು: ಪಾಕ್‌ನ ಮೊದಲ ಸಿಖ್‌ ಪೊಲೀಸ್‌ ಅಧಿಕಾರಿ ವಜಾ

7

ಗೈರು: ಪಾಕ್‌ನ ಮೊದಲ ಸಿಖ್‌ ಪೊಲೀಸ್‌ ಅಧಿಕಾರಿ ವಜಾ

Published:
Updated:

ಲಾಹೋರ್‌(ಪಿಟಿಐ): ಮೂರು ತಿಂಗಳಿಗೂ ಹೆಚ್ಚು ಅವಧಿಗೆ ಗೈರುಹಾಜರಾದ ಕಾರಣ ಪಾಕಿಸ್ತಾನದ ಮೊದಲ ಸಿಖ್‌ ಪೊಲೀಸ್‌ ಅಧಿಕಾರಿಯೊಬ್ಬರನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಇಲ್ಲಿನ ಸಂಚಾರ ಪೊಲೀಸ್‌ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಗುಲಾಬ್‌ಸಿಂಗ್‌ ಕೆಲಸದಿಂದ ವಜಾಗೊಂಡವರು.

‘ಸಂಚಾರ ಪೊಲೀಸ್ ಇಲಾಖೆಯ ಡಿಐಜಿಗೆ ಗುಲಾಬ್‌ಸಿಂಗ್‌ ಮೇಲ್ಮನವಿ ಸಲ್ಲಿಸಬಹುದು’ ಎಂದು ಇಲಾಖೆ ವಕ್ತಾರ ಅಲಿ ನವಾಜ್‌ ಪಿಟಿಐಗೆ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !