ಬೃಹತ್ ಕೇಕ್ಗಳ ಪ್ರದರ್ಶನ
ಬೆಂಗಳೂರಿನ ಸೇಂಟ್ ಜೋಸೆಫ್ ಶಾಲೆಯ ಮೈದಾನದಲ್ಲಿ ಇದೇ 13ರಿಂದ ಬೃಹತ್ ಕೇಕ್ಗಳ ಪ್ರದರ್ಶನ ನಡೆಯಲಿದ್ದು, ಅದಕ್ಕಾಗಿ ಸಿದ್ಧಗೊಂಡಿರುವ ಚರ್ಚ್ ಹಾಗೂ ಸಾಂತಾಕ್ಲಾಸ್, ಕಾಡು ಪ್ರಾಣಿಗಳು ಸೇರಿದಂತೆ ಹಲವು ಮಾದರಿಯ ಕೇಕ್ಗಳು ಕಂಡಿದ್ದು ಹೀಗೆ... –ಪ್ರಜಾವಾಣಿ ಚಿತ್ರಗಳು
bengaluru | Annual Cake Show | St Joseph Indian School |ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಅಮೆರಿಕ: 19 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ, 19 ಸಾವು
ಅಮೆರಿಕದ ನ್ಯೂಯಾರ್ಕ್ನ ಅಪಾರ್ಟ್ಮೆಂಟ್ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಒಂಬತ್ತು ಮಕ್ಕಳು ಸೇರಿದಂತೆ ಕನಿಷ್ಠ 19 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
US | Fire accident | Apartment | New York |ಒಂಬತ್ತು ಮಕ್ಕಳು ಸೇರಿದಂತೆ 19 ಮಂದಿ ಸಾವು
ನ್ಯೂಯಾರ್ಕ್ನ ಬ್ರಾಂಕ್ಸ್ನಲ್ಲಿರುವ ವಸತಿ ಸಮುಚ್ಚಯದಲ್ಲಿ ಬೆಂಕಿ ಅವಘಡ
ಎಲೆಕ್ಟ್ರಿಕ್ ಸ್ಪೇಸ್ ಹೀಟರ್ ದೋಷದಿಂದಾಗಿ ಬೆಂಕಿ ಹೊತ್ತಿಕೊಂಡಿದೆ.
19 ಅಂತಸ್ತಿನ ಕಟ್ಟಡದಲ್ಲಿ ಸಿಕ್ಕಿ ಬಿದ್ದಿರುವ ವ್ಯಕ್ತಿ
ಸುಮಾರು 200 ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.
ಡುಪ್ಲೆಕ್ಸ್ ಕಟ್ಟಡದಲ್ಲಿ ಬೆಂಕಿಯ ಕೆನ್ನಾಲಗೆಯಿಂದ ತಪ್ಪಿಸಿಕೊಳ್ಳಲು ಹರಸಾಹಸಪಡಬೇಕಾಯಿತು.
ಸಮೀಪ ಕಾಲಘಟ್ಟದಲ್ಲಿ ಅಮೆರಿಕದಲ್ಲಿ ನಡೆದ ಅತಿ ದೊಡ್ಡ ಅಗ್ನಿ ದುರಂತ
19 ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಪ್ರದೇಶವನ್ನು ಸ್ವಚ್ಛಗೊಳಿಸುತ್ತಿರುವ ರಕ್ಷಣಾ ಸಿಬ್ಬಂದಿಗಳು
60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 13 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಶತಮಾನದ ಸುದೀರ್ಘ ಅವಧಿಯ ಪಾರ್ಶ್ವ ಚಂದ್ರಗ್ರಹಣ
ನವೆಂಬರ್ 19ರಂದು (ಶುಕ್ರವಾರ) ಸುದೀರ್ಘ ಅವಧಿಯ ಪಾರ್ಶ್ವ ಚಂದ್ರಗ್ರಹಣ ಸಂಭವಿಸಿದೆ. ಇದು ಈ ವರ್ಷದ ಕೊನೆಯ ಚಂದ್ರ ಗ್ರಹಣವಾಗಿದೆ. ದುರದೃಷ್ಟವಶಾತ್ ಭಾರತದಲ್ಲಿ ಗ್ರಹಣ ಗೋಚರಿಸಿಲ್ಲ. (ಚಿತ್ರ ಕೃಪೆ: ರಾಯಿಟರ್ಸ್, ಎಎಫ್ಪಿ, ಪಿಟಿಐ)
Lunar eclipse | Moon Eclipse |ಜಪಾನ್ನ ಟೋಕಿಯೊದಲ್ಲಿ ಪಾರ್ಶ್ವ ಚಂದ್ರಗ್ರಹಣ ಗೋಚರ
ವಾಷಿಂಗ್ಟನ್ನಲ್ಲಿ ಕಂಡುಬಂದ ಪಾರ್ಶ್ವ ಚಂದ್ರಗ್ರಹಣ
ಸ್ಯಾಂಟಿಯಾಗೊದಲ್ಲಿ ಪಾರ್ಶ್ವ ಚಂದ್ರಗ್ರಹಣ
ವಾಷಿಂಗ್ಟನ್ 'ಸ್ಟಾಚ್ಯೂ ಆಫ್ ಫ್ರೀಡಂ' ದೃಶ್ಯ
ಸ್ಯಾಂಟಿಯಾಗೊದಲ್ಲಿ ಕ್ಯಾಮೆರಾ ಕಣ್ಣಿಗೆ ಸರೆಯಾದ ದೃಶ್ಯ
ನ್ಯೂಯಾರ್ಕ್ ಸಿಟಿಯಲ್ಲಿನ ದೃಶ್ಯ ವೈಭವ
ಮೆಕ್ಸಿಕೊ ಸಿಟಿಯಲ್ಲಿ ಪಾರ್ಶ್ವ ಚಂದ್ರಗ್ರಹಣ ಗೋಚರ
ಜಪಾನ್ನ ಗಿಫುನಲ್ಲಿ ಕಂಡುಬಂದ ರೋಚಕ ದೃಶ್ಯ
ಟೋಕಿಯೊದಿಂದ ಕಂಡುಬಂದ ಮಗದೊಂದು ದೃಶ್ಯ
ಪಶ್ಚಿಮ ಬಂಗಾಳದಲ್ಲಿ ಕಾಣಿಸಿದ ಕಾರ್ತೀಕ ಪೂರ್ಣಿಮೆಯ ಚಂದ್ರ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
'ವರ ಮಹಾಲಕ್ಷ್ಮಿ' ಅಲಂಕಾರ ಚಿತ್ರ ಸ್ಫರ್ಧಾ ವಿಜೇತರು
ಈ ಸಲದ ವರಮಹಾಲಕ್ಷ್ಮಿ ಹಬ್ಬಕ್ಕೆ 'ಪ್ರಜಾವಾಣಿ'ಯು ಓದುಗರಿಂದ ದೇವಿಗೆ ಅಲಂಕಾರ ಮಾಡಿದ ಫೋಟೊಗಳನ್ನು ಆಹ್ವಾನಿಸಿತ್ತು. ಈ ಸ್ಪರ್ಧೆಗೆ ಓದುಗರು ಹಲವಾರು ಫೋಟೊಗಳನ್ನು ಕಳುಹಿಸಿದ್ದರು. ಇವುಗಳಲ್ಲಿ ಆಯ್ದ 15 ಚಿತ್ರಗಳನ್ನು ಆಯ್ಕೆ ಮಾಡಲಾಗಿದ್ದು ಅವುಗಳನ್ನು ಕಳುಹಿಸಿಕೊಟ್ಟವರಿಗೆ ಗಿಫ್ಟ್ ವೋಚರ್ ನೀಡಲಾಗುವುದು. ವರಮಹಾಲಕ್ಷ್ಮಿ ಅಲಂಕಾರ ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರು ಮತ್ತು ಚಿತ್ರಗಳು ಇಲ್ಲಿವೆ...
Vara Mahalakshmi | festival | winner | Photos |ಭಾಗ್ಯಲಕ್ಷ್ಮಿ, ಮೈಸೂರು.
ದೀಪಾ, ಬೆಂಗಳೂರು
ಅರುಣಾ, ಹುಬ್ಬಳ್ಳಿ
ಚೈತನ್ಯ, ಶಿವಮೊಗ್ಗ
ಜೀವನ್, ಮೈಸೂರು
ಕಮಲಾ, ಬೆಂಗಳೂರು
ಕವನ, ಚನ್ನಪಟ್ಟಣ
ಕಿರಣ್, ದಾವಣಗೆರೆ
ನರೇಶ್, ಕೋಲಾರ
ಸರಿತಾ, ಬೆಂಗಳೂರು
ಶ್ವೇತಾ, ಬೆಂಗಳೂರು
ಸುಕನ್ಯಾ, ಕೊಪ್ಪ
ತಮ್ಮೆಗೌಡ, ಮಂಡ್ಯ
ವಾಸು, ತುಮಕೂರು
ವೀರಣ್ಣ, ಬಳ್ಳಾರಿ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಧಾರವಾಡದಲ್ಲಿ ಹೋಳಿ ಹಬ್ಬದ ಸಂಭ್ರಮ
ಧಾರವಾಡದಲ್ಲಿ ಹೋಳಿ ಹಬ್ಬದ ಸಂಭ್ರಮ
ಹೋಳಿ ಹಬ್ಬದಲ್ಲಿ ಪಾಲ್ಗೊಂಡ ಹುಡುಗಿಯರು..
ಹಿರಿಯರು ಕಿರಿಯರು ಎನ್ನದೆ ಎಲ್ಲರೂ ಪರಸ್ಪರ ಬಣ್ಣ ಹಚ್ಚಿ ಕುಣಿದಾಡಿದರು..
ಧಾರವಾಡದಲ್ಲಿ ನಡೆದ ಹೋಳಿ ಹಬ್ಬದಲ್ಲಿ ಪಾಲ್ಗೊಂಡ ಮಕ್ಕಳು
ಹೋಳಿ ಹಬ್ಬದಲ್ಲಿ ಯುವತಿಯರ ಸಂಭ್ರಮ..
ಹೋಳಿ ಹಬ್ಬದಲ್ಲಿ ಬಣ್ಣ ಎರಚಿಕೊಂಡು ಸಂಭ್ರಮಿಸಿದ ವಿದ್ಯಾರ್ಥಿಗಳು..