ಚಿತ್ರಾವಳಿ | ಅಪ್ಸರಾ ರಾಣಿಯ ಹಾಟ್ ಫೋಟೊಶೂಟ್
ಬಾಲಿವುಡ್ ಹಾಗೂ ಟಾಲಿವುಡ್ನ ಸ್ಟಾರ್ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಥ್ರಿಲ್ಲರ್ ಎಂಬ ಹೊಸ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಈ ಚಿತ್ರದಲ್ಲಿ ನಾಯಕಿಯಾಗಿ ಅಪ್ಸರಾ ರಾಣಿಯನ್ನು ಪರಿಚಯಿಸುತ್ತಿದ್ದಾರೆ. ಇತ್ತೀಚೆಗೆ ಅಪ್ಸರಾ ರಾಣಿಯ ಫೋಟೊಶೂಟ್ ನಡೆದಿದ್ದು ಆ ಚಿತ್ರಗಳನ್ನು ವರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.ಚಿತ್ರಕೃಪೆ: ರಾಮ್ ಗೋಪಾಲ್ ವರ್ಮಾ ಫೇಸ್ಬುಕ್ ಪೇಜ್
Last Updated 29 ಅಕ್ಟೋಬರ್ 2020, 7:54 IST