ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಆರ್ ಮಿಸೆಸ್ ಇಂಡಿಯಾ ಸ್ಪರ್ಧೆ

ಎ.ಆರ್‌ ಮಿಸೆಸ್ ಇಂಡಿಯಾ2019ಸ್ಪರ್ಧೆಯ ಆಡಿಷನ್‌ ನಗರದರೆಸಿಡೆನ್ಸಿ ರಸ್ತೆಯ ಹೋಟೆಲ್ ಚಾನ್ಸರಿ ಪೆವಿಲಿಯನ್‌ನಲ್ಲಿ ಈಚೆಗೆ ನಡೆಯಿತು.ಎ.ಆರ್ ಎಂಟರ್‌ಟೇನ್‌ಮೆಂಟ್‌ ಗ್ರೂಪ್‌ ಇದನ್ನು ಆಯೋಜಿಸಿತ್ತು.ಬೆಂಗಳೂರಿನ 18ಕ್ಕೂ ಹೆಚ್ಚು ಮಹಿಳೆಯರು ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಟಿಯರಾದ ಪವಿತ್ರಾ ಪೂನಿಯಾ, ಲವ್ಸಿ ಸಸನ್, ರೋಪಾಲ್ ತ್ಯಾಗಿ, ನಟ ಕಾರ್ತಿಕ್ ಜಯರಾಮ್ ಉಪಸ್ಥಿತರಿದ್ದರು.
Last Updated 17 ಜೂನ್ 2019, 15:27 IST
ಅಕ್ಷರ ಗಾತ್ರ
ಎಆರ್ ಮಿಸೆಸ್ ಇಂಡಿಯಾ ಸ್ಪರ್ಧೆ
ADVERTISEMENT
ಎಆರ್ ಮಿಸೆಸ್ ಇಂಡಿಯಾ ಸ್ಪರ್ಧೆ
ಎಆರ್ ಮಿಸೆಸ್ ಇಂಡಿಯಾ ಸ್ಪರ್ಧೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT