ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀವರ ದಾನ

ಬೌದ್ಧಬಿಕ್ಕುಗಳು ಧರಿಸುವ ಪವಿತ್ರ ಬಟ್ಟೆಗೆ ‘ಚೀವರ’ ಎನ್ನುತ್ತಾರೆ. ಕಡುಗೆಂಪು ಬಣ್ಣದ ಈ ಕಷಾಯ ವಸ್ತ್ರ ಕಣ್ಮನ ಸೆಳೆಯುತ್ತದೆ. ಬುದ್ಧನ ಅನುಯಾಯಿಗಳು ತಾವು ಬೆಳೆದ ಹತ್ತಿಯನ್ನು ತಂದು ರಾತ್ರಿ ಬೆಳಗಾಗುವುದೊಳಗೆ ಹತ್ತಿಯಿಂದ ನೂಲು ತೆಗೆದು ಈ ವಸ್ತ್ರ ನೇಯ್ದು ಬಿಕ್ಕುಗಳಿಗೆ ದಾನ ನೀಡುತ್ತಾರೆ. ಬುದ್ಧನ ಕಾಲದಿಂದಲೂ ‘ಚೀವರ ದಾನ’ ನಡೆದುಕೊಂಡು ಬಂದಿದೆ. ಈಚೆಗೆ ಬೆಂಗಳೂರಿನಲ್ಲಿ ನಡೆದ ಚೀವರ ದಾನದ ನೋಟಗಳು ಇಲ್ಲಿವೆ.ಚಿತ್ರಗಳು: ರಂಜು‍ಪಿ.
Last Updated 2 ನವೆಂಬರ್ 2019, 10:39 IST
ಅಕ್ಷರ ಗಾತ್ರ
ಚೀವರ ದಾನ
ADVERTISEMENT
ಚೀವರ ದಾನ
ಚೀವರ ದಾನ
ಚೀವರ ದಾನ
ಚೀವರ ದಾನ
ಚೀವರ ದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT