ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವಿರುದ್ಧ ಲಾಕ್‌ಡೌನ್| ರಾಜ್ಯದಲ್ಲಿ ಎಲ್ಲೆಲ್ಲಿ ಹೇಗಿತ್ತು ಪರಿಸ್ಥಿತಿ? ಚಿತ್ರಗಳಲ್ಲಿ ನೋಡಿ

ಕೊರೊನಾ ವೈರಸ್ ಸೋಂಕು (ಕೋವಿಡ್–19) ಹರಡದಂತೆ ತಡೆಯುವ ಉದ್ದೇಶದಿಂದ ಕರೆ ನೀಡಲಾಗಿರುವ 21 ದಿನಗಳ ಲಾಕ್‌ಡೌನ್‌ಗೆ ರಾಜ್ಯದ ಹಲವೆಡೆ ಬಹುತೇಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಾಗ್ಯೂ, ಕೆಲವೆಡೆ ಅಗತ್ಯವಸ್ತುಗಳ ಖರೀದಿಗೆ ಜನ ಮುಗಿಬೀಳುತ್ತಿರುವುದು ಕಂಡುಬಂದಿದೆ. ಇನ್ನು ಕೆಲವೆಡೆ ಲಾಠಿಚಾರ್ಜ್‌ ಸಹ ನಡೆದಿದೆ. ದಿನದ ಎಲ್ಲ ಬೆಳವಣಿಗೆಗಳ ಪ್ರಮುಖ ಚಿತ್ರವಾಳಿ ಇಲ್ಲಿದೆ.
Last Updated 25 ಮಾರ್ಚ್ 2020, 14:05 IST
ಅಕ್ಷರ ಗಾತ್ರ
ದಾವಣಗೆರೆಯಲ್ಲಿ ಸಾಮಾಜಿಕ ಅಂತರ: ತರಕಾರಿ ಅಂಗಡಿ, ಮೆಡಿಕಲ್ ಸ್ಟೋರ್ ಗಳ ಮುಂದೆ ಗುರುತು
ದಾವಣಗೆರೆಯಲ್ಲಿ ಸಾಮಾಜಿಕ ಅಂತರ: ತರಕಾರಿ ಅಂಗಡಿ, ಮೆಡಿಕಲ್ ಸ್ಟೋರ್ ಗಳ ಮುಂದೆ ಗುರುತು
ದಾವಣಗೆರೆಯಲ್ಲಿ ಸಾಮಾಜಿಕ ಅಂತರ: ತರಕಾರಿ ಅಂಗಡಿ, ಮೆಡಿಕಲ್ ಸ್ಟೋರ್ ಗಳ ಮುಂದೆ ಗುರುತು
ADVERTISEMENT
ಹುಬ್ಬಳ್ಳಿಯಲ್ಲಿ ಸಾಮಾಜಿಕ ಅಂತರ
ಹುಬ್ಬಳ್ಳಿಯಲ್ಲಿ ಸಾಮಾಜಿಕ ಅಂತರ
ಹುಬ್ಬಳ್ಳಿಯಲ್ಲಿ ಸಾಮಾಜಿಕ ಅಂತರ
ರಾಯಚೂರಿನಲ್ಲಿ ರಸ್ತೆ ಬಂದ್
ರಾಯಚೂರಿನಲ್ಲಿ ರಸ್ತೆ ಬಂದ್
ರಾಯಚೂರಿನಲ್ಲಿ ರಸ್ತೆ ಬಂದ್
ಶಿರಸಿ ಲಾಕ್‌ಡೌನ್
ಶಿರಸಿ ಲಾಕ್‌ಡೌನ್
ಶಿರಸಿ ಲಾಕ್‌ಡೌನ್
ಕೊಪ್ಪಳದಲ್ಲಿ ಲಾಠಿಚಾರ್ಜ್‌
ಕೊಪ್ಪಳದಲ್ಲಿ ಲಾಠಿಚಾರ್ಜ್‌
ಕೊಪ್ಪಳದಲ್ಲಿ ಲಾಠಿಚಾರ್ಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT