ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಾವಳಿ | ಅಂಫಾನ್‌ ಪ್ರಭಾವದಿಂದ ಪಶ್ಚಿಮ ಬಂಗಾಳದಲ್ಲಿ ಮಳೆ, ಎಲ್ಲೆಡೆ ಮುನ್ನೆಚ್ಚರಿಕೆ

ಅಂಫಾನ್‌ ಚಂಡಮಾರುತ ಪ್ರಭಾವದಿಂದಾಗಿ ಕೋಲ್ಕತ್ತ ಸೇರಿದಂತೆ ಪಶ್ಚಿಮ ಬಂಗಾಳದ ಹಲವೆಡೆ ಮಂಗಳವಾರ ಮಳೆಯಾಗಿದೆ. ಒಡಿಶಾದಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸಲಾಗಿದ್ದು, ಮೀನುಗಾರರು ಬೋಟ್‌ಗಳನ್ನು ದಡಕ್ಕೆ ತಂದರು. ಚಂಡಮಾರುತವು ಬುಧವಾರ ಭೂಪ್ರದೇಶಗಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ– ಪಿಟಿಐ ಚಿತ್ರಗಳುಇದನ್ನೂ ಓದಿ:ಅಂಫಾನ್‌ ಚಂಡಮಾರುತ: ರಕ್ಷಣಾ ಕಾರ್ಯಗಳಿಗೆ ಸಜ್ಜಾಗಿದೆ ಎನ್‌ಡಿಆರ್‌ಎಫ್‌ ತಂಡ
Last Updated 19 ಮೇ 2020, 13:26 IST
ಅಕ್ಷರ ಗಾತ್ರ
ಒಡಿಶಾದ ಪುರಿಯಲ್ಲಿ ದೋಣಿಯನ್ನು ದಡಕ್ಕೆ ತಂದ ಮೀನುಗಾರರು
ಒಡಿಶಾದ ಪುರಿಯಲ್ಲಿ ದೋಣಿಯನ್ನು ದಡಕ್ಕೆ ತಂದ ಮೀನುಗಾರರು
ಒಡಿಶಾದ ಪುರಿಯಲ್ಲಿ ದೋಣಿಯನ್ನು ದಡಕ್ಕೆ ತಂದ ಮೀನುಗಾರರು
ADVERTISEMENT
ಗಂಗಾ ನದಿಯಲ್ಲಿ ಪೊಲೀಸರ ಗಸ್ತು ಕಾರ್ಯಾಚರಣೆ
ಗಂಗಾ ನದಿಯಲ್ಲಿ ಪೊಲೀಸರ ಗಸ್ತು ಕಾರ್ಯಾಚರಣೆ
ಗಂಗಾ ನದಿಯಲ್ಲಿ ಪೊಲೀಸರ ಗಸ್ತು ಕಾರ್ಯಾಚರಣೆ
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತದಲ್ಲಿ ಭಾರಿ ಮಳೆ
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತದಲ್ಲಿ ಭಾರಿ ಮಳೆ
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತದಲ್ಲಿ ಭಾರಿ ಮಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT