ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | ಹಾವೇರಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ, ನುಡಿಜಾತ್ರೆಗೆ ಕಲಾತಂಡಗಳ ಮೆರುಗು

ಯಾಲಕ್ಕಿ ಕಂಪಿನ ನಗರಿ, ಸರ್ವ ಧರ್ಮಗಳ ಸಾಮರಸ್ಯದ ಬೀಡು ಹಾವೇರಿಯಲ್ಲಿ ಜ.6 ರಿಂದ ಜ.8 ರವರೆಗೆ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಷ್ಟ್ರ, ನಾಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.‘ಸಂತ ಶರಣರ ನಾಡು– ಭಾವೈಕ್ಯದ ಬೀಡು’ ಎಂದೇ ಹೆಸರಾದ ಹಾವೇರಿಯು ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡ 25 ವರ್ಷಗಳ ನಂತರ ಮೊದಲ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ವಹಿಸಿಕೊಂಡಿದೆ. ‘ಸಾಮರಸ್ಯದ ಭಾವ– ಕನ್ನಡದ ಜೀವ’ ಈ ಬಾರಿಯ ಘೋಷವಾಕ್ಯವಾಗಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ದೊಡ್ಡರಂಗೇಗೌಡ ಅವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ.
Last Updated 6 ಜನವರಿ 2023, 4:09 IST
ಅಕ್ಷರ ಗಾತ್ರ
ಸಮ್ಮೇಳನಾಧ್ಯಕ್ಷರ ರಥದಲ್ಲಿ ಡಾ.ದೊಡ್ಡರಂಗೇಗೌಡ ಆಸೀನರಾದ ಕ್ಷಣ
ಸಮ್ಮೇಳನಾಧ್ಯಕ್ಷರ ರಥದಲ್ಲಿ ಡಾ.ದೊಡ್ಡರಂಗೇಗೌಡ ಆಸೀನರಾದ ಕ್ಷಣ
ಸಮ್ಮೇಳನಾಧ್ಯಕ್ಷರ ರಥದಲ್ಲಿ ಡಾ.ದೊಡ್ಡರಂಗೇಗೌಡ ಆಸೀನರಾದ ಕ್ಷಣ
ADVERTISEMENT
ಪುನೀತ್ ಭಾವಚಿತ್ರ ಹಿಡಿದು ಸಾಗಿದ ಕನ್ನಡ ಅಭಿಮಾನಿ
ಪುನೀತ್ ಭಾವಚಿತ್ರ ಹಿಡಿದು ಸಾಗಿದ ಕನ್ನಡ ಅಭಿಮಾನಿ
ಪುನೀತ್ ಭಾವಚಿತ್ರ ಹಿಡಿದು ಸಾಗಿದ ಕನ್ನಡ ಅಭಿಮಾನಿ
ಕಲಾತಂಡಗಳ ನೃತ್ಯ ಪ್ರದರ್ಶನ
ಕಲಾತಂಡಗಳ ನೃತ್ಯ ಪ್ರದರ್ಶನ
ಕಲಾತಂಡಗಳ ನೃತ್ಯ ಪ್ರದರ್ಶನ
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಝಾಂಜ್ ಮೇಳ
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಝಾಂಜ್ ಮೇಳ
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಝಾಂಜ್ ಮೇಳ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲಂಬಾಣಿ ನೃತ್ಯ ತಂಡ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲಂಬಾಣಿ ನೃತ್ಯ ತಂಡ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲಂಬಾಣಿ ನೃತ್ಯ ತಂಡ
ಹಾವೇರಿ ಜಿಲ್ಲೆಯ ಡೊಳ್ಳು ವಾದ್ಯ
ಹಾವೇರಿ ಜಿಲ್ಲೆಯ ಡೊಳ್ಳು ವಾದ್ಯ
ಹಾವೇರಿ ಜಿಲ್ಲೆಯ ಡೊಳ್ಳು ವಾದ್ಯ
ಧಾರವಾಡ ಜಿಲ್ಲೆಯ ಜಗ್ಗಲಗಿ ಮೇಳದ ಸೊಬಗು
ಧಾರವಾಡ ಜಿಲ್ಲೆಯ ಜಗ್ಗಲಗಿ ಮೇಳದ ಸೊಬಗು
ಧಾರವಾಡ ಜಿಲ್ಲೆಯ ಜಗ್ಗಲಗಿ ಮೇಳದ ಸೊಬಗು
ಕಲಾತಂಡಗಳ ಮೆರುಗು
ಕಲಾತಂಡಗಳ ಮೆರುಗು
ಕಲಾತಂಡಗಳ ಮೆರುಗು
ಚಿತ್ರದುರ್ಗದ ಬೇಡರ ಪಡೆ
ಚಿತ್ರದುರ್ಗದ ಬೇಡರ ಪಡೆ
ಚಿತ್ರದುರ್ಗದ ಬೇಡರ ಪಡೆ
ಕಲಾತಂಡಗಳ ಮೆರುಗು
ಕಲಾತಂಡಗಳ ಮೆರುಗು
ಕಲಾತಂಡಗಳ ಮೆರುಗು
ಭಟ್ಕಳದ ಚೆಂಡೆ ವಾದ್ಯ
ಭಟ್ಕಳದ ಚೆಂಡೆ ವಾದ್ಯ
ಭಟ್ಕಳದ ಚೆಂಡೆ ವಾದ್ಯ
ಕನ್ನಡ ಬಾವುಟ ಹಿಡಿದು ಸಾಗಿದ ಮಕ್ಕಳು
ಕನ್ನಡ ಬಾವುಟ ಹಿಡಿದು ಸಾಗಿದ ಮಕ್ಕಳು
ಕನ್ನಡ ಬಾವುಟ ಹಿಡಿದು ಸಾಗಿದ ಮಕ್ಕಳು
ಕನ್ನಡ ಬಾವುಟ ಹಿಡಿದು ಸಾಗಿದ ಮಕ್ಕಳು
ಕನ್ನಡ ಬಾವುಟ ಹಿಡಿದು ಸಾಗಿದ ಮಕ್ಕಳು
ಕನ್ನಡ ಬಾವುಟ ಹಿಡಿದು ಸಾಗಿದ ಮಕ್ಕಳು
ಹಾನಗಲ್‌ನ ಛತ್ರಿ ಚಾಮರ ತಂಡ ಸಮ್ಮೇಳನಾಧ್ಯಕ್ಷರ ಭಾವಚಿತ್ರ ಹಿಡಿದು ಸಾಗಿತು
ಹಾನಗಲ್‌ನ ಛತ್ರಿ ಚಾಮರ ತಂಡ ಸಮ್ಮೇಳನಾಧ್ಯಕ್ಷರ ಭಾವಚಿತ್ರ ಹಿಡಿದು ಸಾಗಿತು
ಹಾನಗಲ್‌ನ ಛತ್ರಿ ಚಾಮರ ತಂಡ ಸಮ್ಮೇಳನಾಧ್ಯಕ್ಷರ ಭಾವಚಿತ್ರ ಹಿಡಿದು ಸಾಗಿತು
ಸವಣೂರಿನ ನಂದಿ ಧ್ವಜ ಕುಣಿತ
ಸವಣೂರಿನ ನಂದಿ ಧ್ವಜ ಕುಣಿತ
ಸವಣೂರಿನ ನಂದಿ ಧ್ವಜ ಕುಣಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT