ಉಕ್ಕಿ ಹರಿಯುತ್ತಿರುವ ತುಂಗಭದ್ರಾ ನದಿಯ ವೈಭವ: ಚಿತ್ರಗಳಲ್ಲಿ ನೋಡಿ
ಮಲೆನಾಡು ಹಾಗೂ ಮಧ್ಯ ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿದ್ದು ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ಇದುನೋಡುಗರ ಕಣ್ಮನ ಸೆಳೆಯುತ್ತಿದೆ.ಮಂತ್ರಾಲಯದ ತುಂಗಭದ್ರಾ ನದಿಗೆ ಭಾರಿ ಪ್ರಮಾಣದ ನೀರು ಹರಿಯುತ್ತಿರುವಚಿತ್ರಗಳನ್ನು ಶ್ರೀನಿವಾಸ್ ಇನಾಮ್ದಾರ್ ಕ್ಲಿಕ್ಕಿಸಿದ್ದಾರೆ