ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಗಳಲ್ಲಿ ನೋಡಿ: ಹೊಸಪೇಟೆಯಲ್ಲಿ ಜಾನಪದ ಕಲಾತಂಡಗಳ ವೈಭವ

ಹೊಸಪೇಟೆ: ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ನಿಮಿತ್ತ ಶನಿವಾರ ಸಂಜೆ ಹೊಸಪೇಟೆಯಲ್ಲಿ ನಡೆದ ಜಾನಪದ ಕಲಾ ತಂಡಗಳ ಮೆರವಣಿಗೆ ಗಮನ ಸೆಳೆಯಿತು.
Last Updated 2 ಅಕ್ಟೋಬರ್ 2021, 15:04 IST
ಅಕ್ಷರ ಗಾತ್ರ
ಹೊಸ ಜಿಲ್ಲೆ ವಿಜಯನಗರಕ್ಕೆ ಕಲಾ ತಂಡಗಳ ಮೆರುಗು
ಹೊಸ ಜಿಲ್ಲೆ ವಿಜಯನಗರಕ್ಕೆ ಕಲಾ ತಂಡಗಳ ಮೆರುಗು
ಹೊಸ ಜಿಲ್ಲೆ ವಿಜಯನಗರಕ್ಕೆ ಕಲಾ ತಂಡಗಳ ಮೆರುಗು
ADVERTISEMENT
ಚಿಟ್ಟೆಗಳು, ನವಿಲುಗಳು, ಡೈನಾಸೋರ್‌ಗಳು, ಚಿಂಪಾಂಜಿ, ಆಂಜನೇಯನ ನವನಾವಿನ್ಯದ ವೇಷಭೂಷಣಗಳು ಹೊಸ ಜಿಲ್ಲೆಗೆ ಸ್ವಾಗತ ಕೋರಿದಂತಿತ್ತು.

ಕೇರಳದ ತಯ್ಯಂ ವೇಷ, ದೊಡ್ಡ ಮೋಹಿನಿಯಟ್ಟಂ, ಪಟ ಕುಣಿತ, ಗೊಂಬೆ ಕುಣಿತ, ಮಹಿಳೆಯರ ವೀರಗಾಸೆ, ನಗಾರಿ ವಾದ್ಯ, ಅಲಾಯಿ ಹೆಜ್ಜೆ ಮೇಳ

ಶಿವಮೊಗ್ಗದ ಮಹಿಳೆಯರ ಡೊಳ್ಳು ಕುಣಿತ, ಜಗ್ಗಲಗಿ ಕುಣಿತ‌, ಚಿತ್ರದುರ್ಗದ ಬ್ಯಾಂಡ್‍ಸೆಟ್, ತುಳುನಾಡು ವಾದ್ಯ, ಹೊನ್ನಾವರದ ಬ್ಯಾಂಡ್, ಕೇರಳದ ಅರ್ಧನಾರೀಶ್ವರ, ಚಿಲಿಪಿಲಿ ಗೊಂಬೆ, ಕೊಂಚಾಂಡಿ ಚೆಂಡೆ, ಪಾಂಚ್ ಪಂಟರ್ಸ್, ಕೊಂಬು, ರಾಮನಗರದ ಪಟಕುಣಿತ, ತುಮಕೂರಿನ ಚಿಟ್ಟೆಮೇಳ

ಚಿಕ್ಕಮಗಳೂರಿನ ಹುಲಿವೇಷ, ಹೆಬ್ಬೂರಿನ ಕುದುರೆ ಕುಣಿತ, ಗೊರವರ ಕುಣಿತ, ರಾಮಸಾಗರದ ಕಹಳೆ ವಾದನ, ದಕ್ಷಿಣ ಕನ್ನಡದ ಚೆಂಡೆ ಮುದ್ದಳೆ, ಇಮ್ಮಡಾಪುರದ ಮಹಿಳೆ ಉರುಮೆ ವಾದ್ಯ

ಬಳ್ಳಾರಿಯ ಮೋಹನ್ ಮತ್ತು ತಂಡದ ತಾಷರಂಡೋಲ್, ಕೊಪ್ಪಳದ ಹನುಮಂತಪ್ಪ ಬೊಬಲ್ ತಂಡದಿಂದ ಗಾರುಡಿ ಕುಣಿತ

ಬೆಂಗಳೂರು ಗ್ರಾಮಾಂತರದ ನಾಗರಾಜ ಮತ್ತು ತಂಡದಿಂದ ಪೂಜಾ ಕುಣಿತ, ಬೆಳಗಾವಿಯ ಚಿದಾನಂದ ಮತ್ತು ತಂಡದಿಂದ ಜಾಂಜ್‌ ಪತಾಕ್ ಸೇರಿದಂತೆ 80 ಕಲಾತಂಡಗಳು ವೈಭವಕ್ಕೆ ಮೆರುಗು ನೀಡಿದವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT