ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Photos: ಹೊಸಪೇಟೆಯ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಗೆ ನೀರು

ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಗೆ (ಎಲ್‌ಎಲ್‌ಸಿ) ಗುರುವಾರ ಸಂಜೆ ನೀರು ಹರಿಸಲಾಯಿತು. ಕರ್ನಾಟಕ ಪಾಲಿನ 400 ಕ್ಯುಸೆಕ್‌ ನೀರು ಸದ್ಯ ಹರಿಸಲಾಗುತ್ತಿದೆ. ದಿನ ಕಳೆದಂತೆ ನೀರು ಹರಿಸುವ ಪ್ರಮಾಣ ಹೆಚ್ಚಾಗಲಿದೆ. ಇನ್ನಷ್ಟೇ ಆಂಧ್ರ ಪ್ರದೇಶದವರು ನೀರಿಗೆ ಬೇಡಿಕೆ ಸಲ್ಲಿಸಬೇಕಿರುವುದರಿಂದ ಅವರ ಪಾಲಿನ ನೀರು ಹರಿಸಿಲ್ಲ.
Last Updated 22 ಜುಲೈ 2021, 16:32 IST
ಅಕ್ಷರ ಗಾತ್ರ
ಕರ್ನಾಟಕ ಪಾಲಿನ 400 ಕ್ಯುಸೆಕ್‌ ನೀರು ಸದ್ಯ ಹರಿಸಲಾಗುತ್ತಿದೆ.
ಕರ್ನಾಟಕ ಪಾಲಿನ 400 ಕ್ಯುಸೆಕ್‌ ನೀರು ಸದ್ಯ ಹರಿಸಲಾಗುತ್ತಿದೆ.
ಕರ್ನಾಟಕ ಪಾಲಿನ 400 ಕ್ಯುಸೆಕ್‌ ನೀರು ಸದ್ಯ ಹರಿಸಲಾಗುತ್ತಿದೆ.
ADVERTISEMENT
ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ: ಎಲ್ಲ ಕಾಲುವೆಗಳಿಗೆ ಜು. 18ರಿಂದ ನೀರು ಹರಿಸಲು ತೀರ್ಮಾನಿಸಲಾಗಿತ್ತು

ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ್‌ ಅವರು ಗುಂಡಿ ಒತ್ತಿ ಕಾಲುವೆಗೆ ನೀರು ಹರಿಸಿದರು.

ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ
ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ
ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT