ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RRR ಪ್ರಿ ರಿಲೀಸ್ ಇವೆಂಟ್‌ನಲ್ಲಿ ಮಿಂಚಿದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆರ್‌ಆರ್‌ಆರ್‌ ಇದೇ ಮಾರ್ಚ್ 25 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಚಿಕ್ಕಬಳ್ಳಾಪುರ ಬಳಿಯ ಅಗಲಗುರ್ಕಿ ಬಳಿ ಚಿತ್ರದ ಅದ್ಧೂರಿ ಬಿಡುಗಡೆ ಪೂರ್ವ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷ ಜನ ಸೇರಿದ್ದರು ಎನ್ನಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಕೆ.ಸುಧಾಕರ್ ಅವರು ಭಾಗವಹಿಸಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು.ಈ ವೇಳೆ ಸಿಎಂ ಬೊಮ್ಮಾಯಿ ಸಿನಿ ಸ್ಟಾರ್‌ಗಳಿಗೆ ಕಮ್ಮಿ ಎನಿಸದೇ ಮಿಂಚಿದರು. ರಾಜಮೌಳಿ ಒಬ್ಬ ಕ್ರಿಯೇಟರ್ ಎಂದು ಕೊಂಡಾಡಿದರು. ಈ ಸಂದರ್ಭದಲ್ಲಿ ಕಂಡು ಬಂದ ಚಿತ್ರಗಳು ಇಲ್ಲಿವೆ.ಚಿತ್ರ ಕೃಪೆ– RRRMovie ಟ್ವಿಟರ್ ಹ್ಯಾಂಡಲ್
Last Updated 20 ಮಾರ್ಚ್ 2022, 8:34 IST
ಅಕ್ಷರ ಗಾತ್ರ
ರಾಮ್‌ಚರಣ್ ಅವರೊಂದಿಗೆ ಸಿಎಂ ಬೊಮ್ಮಾಯಿ
ರಾಮ್‌ಚರಣ್ ಅವರೊಂದಿಗೆ ಸಿಎಂ ಬೊಮ್ಮಾಯಿ
ರಾಮ್‌ಚರಣ್ ಅವರೊಂದಿಗೆ ಸಿಎಂ ಬೊಮ್ಮಾಯಿ
ADVERTISEMENT
ನಟ ಜೂನಿಯರ್ ಎನ್‌ಟಿಆರ್‌ ಅವರೊಂದಿಗೆ ಬೊಮ್ಮಾಯಿ
ನಟ ಜೂನಿಯರ್ ಎನ್‌ಟಿಆರ್‌ ಅವರೊಂದಿಗೆ ಬೊಮ್ಮಾಯಿ
ನಟ ಜೂನಿಯರ್ ಎನ್‌ಟಿಆರ್‌ ಅವರೊಂದಿಗೆ ಬೊಮ್ಮಾಯಿ
ನಟ ಜೂನಿಯರ್ ಎನ್‌ಟಿಆರ್‌ ಹಾಗೂ ರಾಜಮೌಳಿ, ರಾಮ್‌ಚರಣ್ ಅವರೊಂದಿಗೆ ಬೊಮ್ಮಾಯಿ
ನಟ ಜೂನಿಯರ್ ಎನ್‌ಟಿಆರ್‌ ಹಾಗೂ ರಾಜಮೌಳಿ, ರಾಮ್‌ಚರಣ್ ಅವರೊಂದಿಗೆ ಬೊಮ್ಮಾಯಿ
ನಟ ಜೂನಿಯರ್ ಎನ್‌ಟಿಆರ್‌ ಹಾಗೂ ರಾಜಮೌಳಿ, ರಾಮ್‌ಚರಣ್ ಅವರೊಂದಿಗೆ ಬೊಮ್ಮಾಯಿ
RRR ಫ್ರಿ ರಿಲೀಸ್ ಇವೆಂಟ್‌ನಲ್ಲಿ ಮಾತನಾಡಿದ ಬೊಮ್ಮಾಯಿ
RRR ಫ್ರಿ ರಿಲೀಸ್ ಇವೆಂಟ್‌ನಲ್ಲಿ ಮಾತನಾಡಿದ ಬೊಮ್ಮಾಯಿ
RRR ಫ್ರಿ ರಿಲೀಸ್ ಇವೆಂಟ್‌ನಲ್ಲಿ ಮಾತನಾಡಿದ ಬೊಮ್ಮಾಯಿ
ರಾಜಮೌಳಿ ಹಾಗೂ ರಾಮ್‌ಚರಣ್
ರಾಜಮೌಳಿ ಹಾಗೂ ರಾಮ್‌ಚರಣ್
ರಾಜಮೌಳಿ ಹಾಗೂ ರಾಮ್‌ಚರಣ್
RRR ಫ್ರಿ ರಿಲೀಸ್ ಇವೆಂಟ್‌ನಲ್ಲಿ ನಟ ಶಿವರಾಜ್‌ಕುಮಾರ್
RRR ಫ್ರಿ ರಿಲೀಸ್ ಇವೆಂಟ್‌ನಲ್ಲಿ ನಟ ಶಿವರಾಜ್‌ಕುಮಾರ್
RRR ಫ್ರಿ ರಿಲೀಸ್ ಇವೆಂಟ್‌ನಲ್ಲಿ ನಟ ಶಿವರಾಜ್‌ಕುಮಾರ್
RRR ಪ್ರಚಾರಕ್ಕೆ ಬರೋಡಾಗೆ ತೆರಳಿದ ಚಿತ್ರತಂಡ
RRR ಪ್ರಚಾರಕ್ಕೆ ಬರೋಡಾಗೆ ತೆರಳಿದ ಚಿತ್ರತಂಡ
RRR ಪ್ರಚಾರಕ್ಕೆ ಬರೋಡಾಗೆ ತೆರಳಿದ ಚಿತ್ರತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT