ಚಿತ್ರಾವಳಿ: ಈಜುಕೊಳದಲ್ಲಿ ‘ಜೊತೆ ಜೊತೆಯಲಿ’ಮೇಘಾ ಶೆಟ್ಟಿ ಗ್ಲಾಮರ್ ಲುಕ್
‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಮನೆಮಾತಾದ ಕಿರುತೆರೆ ನಟಿ ಮೇಘಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಮುಂದಿರುತ್ತಾರೆ, ಡಬ್ ಸ್ಮ್ಯಾಶ್ ವಿಡಿಯೋ ಮೂಲಕ ಗಮನ ಸೆಳೆಯುತ್ತಿದ್ದ ನಟಿ ಇದೀಗ ಈಜುಕೊಳದಲ್ಲಿ ತೆಗೆದಿರುವ ತಮ್ಮ ಗ್ಲಾಮರಸ್ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಎಲ್ಲ ಕ್ಷಣದಲ್ಲೂ ಮ್ಯಾಜಿಕ್ ಇರುತ್ತದೆ ಎಂದು ಬರೆದುಕೊಂಡಿದ್ದಾರೆ.
Megha Shetty |ಕಿರುತೆರೆ ನಟಿ ಮೇಘಾ ಶೆಟ್ಟಿ: ಚಿತ್ರ ಕೃಪೆ: ಮೇಘಾ ಶೆಟ್ಟಿ ಇನ್ಸ್ಟಾಗ್ರಾಮ್ ಖಾತೆ
ಕಿರುತೆರೆ ನಟಿ ಮೇಘಾ ಶೆಟ್ಟಿ
ಕಿರುತೆರೆ ನಟಿ ಮೇಘಾ ಶೆಟ್ಟಿ
ಕಿರುತೆರೆ ನಟಿ ಮೇಘಾ ಶೆಟ್ಟಿ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ... ಜೋ ಬೈಡನ್ ಪದಗ್ರಹಣಕ್ಕೆ ಸಿದ್ಧತೆ ಹೀಗಿದೆ ನೋಡಿ
ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಹಾಗೂ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಧಿಕಾರ ಸ್ವೀಕಾರ ಸಮಾರಂಭದ ನಿಮಿತ್ತ ವಾಷಿಂಗ್ಟನ್ ಡಿಸಿಯಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಭದ್ರತೆ ಹೆಚ್ಚಿಸಲಾಗಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭದ ಸಿದ್ಧತೆಯ ಚಿತ್ರಗಳು ಇಲ್ಲಿವೆ.
United states | Joe Biden | Kamala Harris |ವಾಷಿಂಗ್ಟನ್ ಡಿಸಿಯಲ್ಲಿ ಬಿಗಿ ಭದ್ರತೆ
ಯುಎಸ್ ಕ್ಯಾಪಿಟಲ್ ಸುತ್ತ ಪೊಲೀಸ್ ಸರ್ಪಗಾವಲು
ಈ ಬಾರಿ ಜನಸಂದಣಿ ಇಲ್ಲದೆ ಪದಗ್ರಹಣ ಸಮಾರಂಭ ಆಯೋಜಿಸಿರುವುದರಿಂದ ಸಮಾರಂಭ ನಡೆಯುವ ಸ್ಥಳದ ಮುಂಭಾಗದಲ್ಲಿ ಸುಮಾರು 200,000 ಧ್ವಜಗಳನ್ನು ಇಡಲಾಗಿದೆ
ಯುಎಸ್ ಕ್ಯಾಪಿಟಲ್ ಮುಂಭಾಗದಲ್ಲಿ ಸಶಸ್ತ್ರಧಾರಿ ಪೊಲೀಸರು
ಪದಗ್ರಹಣಕ್ಕೆ ಸಿದ್ಧತೆ
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಬೈಡನ್ ಹಾಗೂ ಇತರ ನಾಯಕರು ಚರ್ಚ್ಗೆ ಭೇಟಿ ನೀಡಲಿದ್ದಾರೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಾವಳಿ: ಅಮೆರಿಕದ ನೂತನ ಅಧ್ಯಕ್ಷ–ಉಪಾಧ್ಯಕ್ಷರಿಗೆ ಕಲಾವಿದರಿಂದ ಅಭಿನಂದನೆ
ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೈ ಬೈಡನ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಕಲಾವಿದರಿಗೆ ಕಲಾಕೃತಿಗಳನ್ನು ರಚಿಸುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
Joe Biden | Kamala Harris' |ಬೈಡನ್ ಪ್ರಮಾಣವಚನಕ್ಕೂ ಮುನ್ನಾದಿನ ಭುವನೇಶ್ವರದ ಮಿನಿಯೇಚರ್ ಕಲಾವಿದ ಎಲ್ ಈಶ್ವರ್ ರಾವ್ ರಚಿಸಿದ ಕಲಾಕೃತಿ: ಪಿಟಿಐ ಚಿತ್ರ
ಅಮೃತಸರದ ಕಲಾವಿದ ಜಗ್ಜೋತ್ ಸಿಂಗ್ ರುಬಲ್ ಕುಂಚದಲ್ಲಿ ಅರಳಿದ ಕಲಾಕೃತಿ: ‘ಪಿಕ್ ಆಫ್ ದಿ ಡೇ’ ಎಂದು ಬಣ್ಣಿಸಿದ ಪಿಟಿಐ: ಪಿಟಿಐ ಚಿತ್ರ
ಮುಂಬೈನ ಕಲಾ ಶಿಕ್ಷಕ ಸಾಗರ್ ಕಾಂಬ್ಲಿ ರಚಿಸಿದ ಬೈಡನ್ ಚಿತ್ರ: ಪಿಟಿಐ ಚಿತ್ರ
ಪುರಿಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ರಚಿಸಿರುವ ಅಧ್ಯಕ್ಷ ಜೋ ಬಿಡೆನ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಅವರ ಮರಳು ಶಿಲ್ಪ: ಪಿಟಿಐ ಚಿತ್ರ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ: ಕ್ಷಿಪ್ರ ಕಾರ್ಯಪಡೆ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ
ಶಿವಮೊಗ್ಗ: ಭದ್ರಾವತಿಯ 50 ಎಕರೆಯಲ್ಲಿ ಆರಂಭವಾಗಿರುವ ಕ್ಷಿಪ್ರ ಕಾರ್ಯಪಡೆಯ 97ನೇ ಬೆಟಾಲಿಯನ್ ಘಟಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಯಕ್ರಮದ ವೇಳೆ ತೆಗೆದ ಚಿತ್ರಗಳು ಇಲ್ಲಿವೆ.
Amit Shah | BS Yediyurappa | rapid action force |12ರಲ್ಲಿ 1
12ರಲ್ಲಿ 2
12ರಲ್ಲಿ 3
12ರಲ್ಲಿ 4
12ರಲ್ಲಿ 5
12ರಲ್ಲಿ 6
12ರಲ್ಲಿ 7
12ರಲ್ಲಿ 8
12ರಲ್ಲಿ 9
12ರಲ್ಲಿ 10
12ರಲ್ಲಿ 11
12ರಲ್ಲಿ 12
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಾವಳಿ: ದೇಶದಾದ್ಯಂತ ಕೋವಿಡ್ 19 ಲಸಿಕೆ ವಿತರಣೆ ಆರಂಭ
ದೇಶದಾದ್ಯಂತ ಕೋವಿಡ್ 19 ಲಸಿಕೆ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಲಸಿಕೆ ವಿತರಣೆ ಕುರಿತಾದ ಕೆಲ ಆಯ್ದ ಚಿತ್ರಗಳು ಇಲ್ಲಿವೆ.
Covid-19 | Covid-19 Vaccination |ಕೋಲ್ಕತ್ತಾದಲ್ಲಿ ಸಹೋದ್ಯೋಗಿಗೆ ಲಸಿಕೆ ಹಾಕುತ್ತಿರುವ ಆರೋಗ್ಯ ಕಾರ್ಯಕರ್ತೆ: ಎಎಫ್ಪಿ ಚಿತ್ರ
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದೇಶದಲ್ಲೇ ಮೊದಲ ಲಸಿಕೆ ಸ್ವೀಕರಿಸಿದ ಮನೀಶ್ ಕುಮಾರ್: ರಾಯಿಟರ್ಸ್ ಚಿತ್ರ
ಪಾಟ್ನಾದಲ್ಲಿ ಮೊದಲ ಕೋವಿಡ್ ಲಸಿಕೆ ಸ್ವೀಕರಿಸಿದ ಆರೋಗ್ಯ ಕಾರ್ಯಕರ್ತ: ಪಿಟಿಐ ಚಿತ್ರ
ನವದೆಹಲಿಯ ಏಮ್ಸ್ನಲ್ಲಿ ಲಸಿಕೆ ಹಾಕಲು ಸಿದ್ಧವಾಗುತ್ತಿರುವ ನರ್ಸ್: ಎಎಫ್ಪಿ ಚಿತ್ರ
ಮುಂಬೈನಲ್ಲಿ ಕೋವಿಡ್ ಲಸಿಕೆ ನೀಡಲು ಸಜ್ಜಾಗುತ್ತಿರುವ ಆರೋಗ್ಯ ಕಾರ್ಯಕರ್ತೆ: ಪಿಟಿಐ ಚಿತ್ರ
ದೆಹಲಿಯ ಆರ್ಎಂಎಲ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡಲು ಸಜ್ಜಾಗುತ್ತಿರುವ ಆರೋಗ್ಯ ಕಾರ್ಯಕರ್ತ: ಪಿಟಿಐ ಚಿತ್ರ
ದೆಹಲಿಯ ಏಮ್ಸ್ನಲ್ಲಿ ಲಸಿಕೆ ಸ್ವೀಕರಿಸಿದ ಶಿವಕುಮಾರ್ ಎಂಬ ವ್ಯಕ್ತಿ: ಪಿಟಿಐ ಚಿತ್ರ