ಚಿತ್ರಗಳಲ್ಲಿ: ಶ್ರೀನಗರದ ಭಾರತ್ ಜೋಡೊ ಯಾತ್ರೆ ಸ್ಥಳದಲ್ಲಿ ಮಂಜುಗಡ್ಡೆ ಎರಚಾಡಿ ಆನಂದಿಸಿದ ರಾಹುಲ್– ಪ್ರಿಯಾಂಕಾ
ಶ್ರೀನಗರ: ಹಿಮಪಾತದ ನಡುವೆಯೂ ಇಲ್ಲಿನ ಪಂಥಚೌಕ್ನಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ರಾಹುಲ್ ಗಾಂಧಿಯವರು ಭಾರತ್ ಜೋಡೊ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿದರು. ಇದೇವೇಳೆ, ತಂಗಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಮಂಜುಗಡ್ಡೆಯ ಎರಚಾಟದ ಮೂಲಕ ರಾಹುಲ್ ಗಮನ ಸೆಳೆದಿದ್ದಾರೆ.
bharat jodo yatra | Rahul Gandhi | Priyanka Gandhi Vadra |ಶ್ರೀನಗರದ ಭಾರತ್ ಜೋಡೊ ಯಾತ್ರೆ ಸ್ಥಳದಲ್ಲಿ ಮಂಜುಗಡ್ಡೆ ಎರಚಾಡಿ ಆನಂದಿಸಿದ ರಾಹುಲ್– ಪ್ರಿಯಾಂಕಾ
ಶ್ರೀನಗರದ ಭಾರತ್ ಜೋಡೊ ಯಾತ್ರೆ ಸ್ಥಳದಲ್ಲಿ ಮಂಜುಗಡ್ಡೆ ಎರಚಾಡಿ ಆನಂದಿಸಿದ ರಾಹುಲ್– ಪ್ರಿಯಾಂಕಾ
ಶ್ರೀನಗರದ ಭಾರತ್ ಜೋಡೊ ಯಾತ್ರೆ ಸ್ಥಳದಲ್ಲಿ ಮಂಜುಗಡ್ಡೆ ಎರಚಾಡಿ ಆನಂದಿಸಿದ ರಾಹುಲ್– ಪ್ರಿಯಾಂಕಾ
ಶ್ರೀನಗರದ ಭಾರತ್ ಜೋಡೊ ಯಾತ್ರೆ ಸ್ಥಳದಲ್ಲಿ ಮಂಜುಗಡ್ಡೆ ಎರಚಾಡಿ ಆನಂದಿಸಿದ ರಾಹುಲ್– ಪ್ರಿಯಾಂಕಾ
ಶ್ರೀನಗರದ ಭಾರತ್ ಜೋಡೊ ಯಾತ್ರೆ ಸ್ಥಳದಲ್ಲಿ ಮಂಜುಗಡ್ಡೆ ಎರಚಾಡಿ ಆನಂದಿಸಿದ ರಾಹುಲ್– ಪ್ರಿಯಾಂಕಾ
ಶ್ರೀನಗರದ ಭಾರತ್ ಜೋಡೊ ಯಾತ್ರೆ ಸ್ಥಳದಲ್ಲಿ ಮಂಜುಗಡ್ಡೆ ಎರಚಾಡಿ ಆನಂದಿಸಿದ ರಾಹುಲ್– ಪ್ರಿಯಾಂಕಾ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ನರೇಂದ್ರ ಮೋದಿ ಹೊಸ ಸಂಸತ್ತು ಕಟ್ಟಡಕ್ಕೆ ಭೇಟಿ ನೀಡಿದ ಕ್ಷಣ
ನವದೆಹಲಿ: ಹೊಸ ಸಂಸತ್ತು ಕಟ್ಟಡಕ್ಕೆ ಪ್ರಧಾನಿ ಮೋದಿಯವರು ಅನಿರೀಕ್ಷಿತವಾಗಿ ಭೇಟಿ ನೀಡಿದರು. ಅವರು ಸಂಸತ್ತಿನ ಉಭಯ ಸದನಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ವೀಕ್ಷಿಸುವುದರೊಂದಿಗೆ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
Narendra Modi | New Delhi | visit |ಹೊಸ ಸಂಸತ್ತು ಭವನವನ್ನು ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ
ಹೊಸ ಸಂಸತ್ತು ಭವನದಲ್ಲಿ ಮೋದಿ
ಹೊಸ ಸಂಸತ್ತು ಭವನವನ್ನು ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ
ಸಂಸತ್ತು ಭವನದ ಮೂಲ ಸೌಕರ್ಯವನ್ನು ಪರಿಶೀಲಿಸಿದ ಮೋದಿ
ಸಂಸತ್ತು ಭವನದ ಮೂಲ ಸೌಕರ್ಯವನ್ನು ಪರಿಶೀಲಿಸಿದ ಮೋದಿ
ಹೊಸ ಸಂಸತ್ತು ಭವನವನ್ನು ವೀಕ್ಷಿಸುತ್ತಿರುವ ಮೋದಿ
ಹೊಸ ಸಂಸತ್ತು ಭವನದಲ್ಲಿ ಅನಿರೀಕ್ಷತವಾಗಿ ಕಾಣಿಸಿಕೊಂಡ ಮೋದಿ
ಕಾರ್ಮಿಕರೊಂದಿಗೆ ಪ್ರಧಾನಿ ಮೋದಿ
ಸಂಸತ್ತು ಭವನದಲ್ಲಿನ ಸಭಾಪತಿ ಕುಳಿತುಕೊಳ್ಳುವ ಸ್ಥಳವನ್ನು ಪರಿಶೀಲಿಸಿದರು.
ಹೊಸ ಸಂಸತ್ತು ಭವನವನ್ನು ಸಂಪೂರ್ಣವಾಗಿ ಪರಿಶೀಲಿಸಿದ ಮೋದಿ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ವೈಟ್ಫೀಲ್ಡ್–ಕೆ.ಆರ್.ಪುರ ಮೆಟ್ರೊ ರೈಲು ಮಾರ್ಗ ಚಾಲನೆ
ವೈಟ್ಫೀಲ್ಡ್–ಕೆ.ಆರ್.ಪುರ ನಡುವಿನ ಮೆಟ್ರೊ ರೈಲು ಮಾರ್ಗ ಶನಿವಾರ ಉದ್ಘಾಟನೆಗೊಂಡಿದೆ. ಆ ಮೂಲಕ ದೇಶದ ಎರಡನೇ ಅತಿದೊಡ್ಡ ಮೆಟ್ರೊ ರೈಲು ಮಾರ್ಗವಾಗಿ ‘ನಮ್ಮ ಮೆಟ್ರೊ’ ಹೊರ ಹೊಮ್ಮಿದೆ.
Namma Metro | Whitefield | KR Pura | Narendra Modi |ವೈಟ್ಫೀಲ್ಡ್–ಕೆ.ಆರ್.ಪುರ ನಡುವಿನ ಮೆಟ್ರೊ ರೈಲು ಮಾರ್ಗ ಶನಿವಾರ ಚಾಲನೆಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಿದರು.
ಆ ಮೂಲಕ ದೇಶದ ಎರಡನೇ ಅತಿದೊಡ್ಡ ಮೆಟ್ರೊ ರೈಲು ಮಾರ್ಗವಾಗಿ ‘ನಮ್ಮ ಮೆಟ್ರೊ’ ಹೊರ ಹೊಮ್ಮಿದೆ.
ವೈಟ್ಫೀಲ್ಡ್–ಕೆ.ಆರ್.ಪುರ ಮೆಟ್ರೊ ಭಾನುವಾರದಿಂದಲೇ ಸಾರ್ವಜನಿಕ ಸಂಚಾರಕ್ಕೆ ಲಭ್ಯವಾಗಲಿದೆ.
‘ನಮ್ಮ ಮೆಟ್ರೊ’ ಎರಡನೇ ಹಂತದ ವಿಸ್ತರಿತ ಮೂರನೇ ಮಾರ್ಗ ಇದಾಗಿದೆ.
ಈ ಮಾರ್ಗವನ್ನು ಐಟಿ ಕಾರಿಡಾರ್ ಮಾರ್ಗ ಎಂದು ಕರೆಯಲಾಗುತ್ತಿದೆ.
ಹೊಸ ಮಾರ್ಗದಲ್ಲಿ 12 ನಿಲ್ದಾಣಗಳಿದ್ದು, ಕೆಲವು ನಿಲ್ದಾಣಗಳಿಗೆ ಐಟಿ ಕಂಪನಿಗಳ ಹೆಸರುಗಳನ್ನು ಜೋಡಿಸಿ ಹೆಸರಿಡಲಾಗಿದೆ.
ಕೃಷ್ಣರಾಜಪುರ, ಸಿಂಗಯ್ಯನಪಾಳ್ಯ, ಗರುಡಾಚಾರ್ ಪಾಳ್ಯ, ಹೂಡಿ, ಸೀತಾರಾಮಪಾಳ್ಯ, ಕುಂದಲಹಳ್ಳಿ, ನಲ್ಲೂರು ಹಳ್ಳಿ, ಶ್ರೀಸತ್ಯ ಸಾಯಿ ಆಸ್ಪತ್ರೆ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ ಟ್ರೀ ಪಾರ್ಕ್, ಹೋಪ್ಫಾರ್ಮ್ ಚನ್ನಸಂದ್ರ, ವೈಟ್ಫೀಲ್ಡ್ (ಕಾಡುಗೋಡಿ) ಎಂಬ ಹೆಸರುಗಳನ್ನು ಇಡಲಾಗಿದೆ.
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಫೋಟೊ ಗ್ಯಾಲರಿ: ನಮ್ಮ ಬೆಂಗಳೂರು ಹಬ್ಬದಲ್ಲಿ ಜಾನಪದ ಕಲಾ ತಂಡಗಳ ಮಾರ್ದನಿ
ನಗರದಲ್ಲಿ ನಡೆಯುತ್ತಿರುವ ನಮ್ಮ ಬೆಂಗಳೂರು ಹಬ್ಬದಲ್ಲಿ ಜಾನಪದ ಕಲಾ ತಂಡಗಳು ಮಾರ್ದನಿ... (ಚಿತ್ರಗಳು ಎಸ್.ಕೆ.ದಿನೇಶ್)
Bengaluru International Film Festival | festival |ನಮ್ಮ ಬೆಂಗಳೂರು ಹಬ್ಬ (ಚಿತ್ರಗಳು ಎಸ್.ಕೆ..ದಿನೇಶ್)
ನಮ್ಮ ಬೆಂಗಳೂರು ಹಬ್ಬದಲ್ಲಿ ಜಾನಪದ ಕಲಾ ತಂಡಗಳು
ನಮ್ಮ ಬೆಂಗಳೂರು ಹಬ್ಬದಲ್ಲಿ ಜಾನಪದ ಕಲಾ ತಂಡಗಳು
ನಮ್ಮ ಬೆಂಗಳೂರು ಹಬ್ಬದಲ್ಲಿ ಜಾನಪದ ಕಲಾ ತಂಡಗಳು
ನಮ್ಮ ಬೆಂಗಳೂರು ಹಬ್ಬದಲ್ಲಿ ಜಾನಪದ ಕಲಾ ತಂಡಗಳು
ನಮ್ಮ ಬೆಂಗಳೂರು ಹಬ್ಬದಲ್ಲಿ ಸಚಿವರು
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಮಾದಪ್ಪನ ಸನ್ನಿಧಿಯಲ್ಲಿ ವೈಭವದ ಯುಗಾದಿ ರಥೋತ್ಸವ, ಸಾವಿರಾರು ಭಕ್ತರು ಭಾಗಿ
ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಯುಗಾದಿ ಜಾತ್ರೆಯ ಅಂಗವಾಗಿ ಮಹದೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಬುಧವಾರ ಬೆಳಿಗ್ಗೆ ವಿಜೃಂಭಣೆಯಿಂದ ನಡೆಯಿತು.
Male Mahadeshwara Temple | Male Mahadeshwara Hills | Ugadi | Rathotsava |ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಯುಗಾದಿ ಜಾತ್ರೆಯ ಅಂಗವಾಗಿ ಮಹದೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಜಿಲ್ಲೆ, ಹೊರಜಿಲ್ಲೆಗಳು, ನೆರೆಯ ತಮಿಳುನಾಡಿನಿಂದ ಬಂದಿದ್ದ ಸಾವಿರಾರು ಭಕ್ತರು ಮಾದಪ್ಪನ ರಥೋತ್ಸವವನ್ನು ಕಣ್ತುಂಬಿಕೊಂಡರು.
ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ನಡೆಯಿತು.
ಮಹದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಿದ ಬಳಿಕ, ಅಲಂಕೃತ ತೇರಿನಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಬೆಳಿಗ್ಗೆ ರಥೋತ್ಸವ ಆರಂಭವಾಯಿತು. ನೂರಾರು ಭಕ್ತರು, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ದೇವಾಲಯದ ಸುತ್ತ ಒಂದು ಬಾರಿ ತೇರನ್ನು ಎಳೆದರು.
ದೇವಾಲಯದ ಆವರಣದಲ್ಲಿ ಕಿಕ್ಕಿರಿದು ಸೇರಿದ್ದ ಭಕ್ತರು ನಾಣ್ಯ, ಹಣ್ಣು ಧವಸವನ್ನು ತೇರಿಗೆ ಎಸೆದು ಹರಕೆ ತೀರಿಸಿದರು. 'ಉಘೇ ಉಘೇ ಮಾದಪ್ಪ' 'ಮಾಯ್ಕಾರ ಮಾದಪ್ಪನಿಗೆ ಉಘೇ' ಎಂಬ ಘೋಷಣೆಗಳು ಬೆಟ್ಟದಾದ್ಯಂತ ಮಾರ್ದನಿಸಿತು.