ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Aero India 2021: ಬಾನೆತ್ತರದಲ್ಲಿ ಲೋಹದ ಹಕ್ಕಿಗಳ ಕಲರವ

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ 2021 ಆವೃತ್ತಿಗೆ ಭರ್ಜರಿ ಚಾಲನೆ ದೊರಕಿದೆ. 13ನೇ ಆವೃತ್ತಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಪಸ್ಥಿತರಿದ್ದರು. ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ರೋಚಕ ಚಿತ್ರಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
Last Updated 3 ಫೆಬ್ರುವರಿ 2021, 7:45 IST
ಅಕ್ಷರ ಗಾತ್ರ
13ನೇ ಆವೃತ್ತಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಆಗಮಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಏರೋ ಇಂಡಿಯಾಗೆ ಅಧಿಕೃತ ಚಾಲನೆ ನೀಡಿದ ರಕ್ಷಣಾ ಸಚಿವರು

ಕೋವಿಡ್-19 ಬಳಿಕ ಜಗತ್ತಿನಲ್ಲಿ ನಡೆಯುತ್ತಿರುವ ಅತಿದೊಡ್ಡ ವೈಮಾನಿಕ ಪ್ರದರ್ಶನ

ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ
ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ
ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ
ಭಾರತದ ರಾಷ್ಟ್ರಧ್ವಜದೊಂದಿಗೆ ಹೆಲಿಕಾಪ್ಟರ್‌ಗಳ ಹಾರಾಟ

ಹಾರಾಟ ನಡೆಸುತ್ತಿರುವ ಯುದ್ಧ ವಿಮಾನ
ಹಾರಾಟ ನಡೆಸುತ್ತಿರುವ ಯುದ್ಧ ವಿಮಾನ
ಹಾರಾಟ ನಡೆಸುತ್ತಿರುವ ಯುದ್ಧ ವಿಮಾನ
ವ್ಯೋಮದಲ್ಲಿ ಧೂಮದ ಚಿತ್ತಾರ
ವ್ಯೋಮದಲ್ಲಿ ಧೂಮದ ಚಿತ್ತಾರ
ವ್ಯೋಮದಲ್ಲಿ ಧೂಮದ ಚಿತ್ತಾರ
ಭಾರತ ಜೊತೆಗೆ ಕರ್ನಾಟಕದ ಹೆಮ್ಮೆ
ಭಾರತ ಜೊತೆಗೆ ಕರ್ನಾಟಕದ ಹೆಮ್ಮೆ
ಭಾರತ ಜೊತೆಗೆ ಕರ್ನಾಟಕದ ಹೆಮ್ಮೆ
ಕಣ್ಮನ ಸೆಳೆಯುತ್ತಿರುವ ಏರೋ ಇಂಡಿಯಾ 2021
ಕಣ್ಮನ ಸೆಳೆಯುತ್ತಿರುವ ಏರೋ ಇಂಡಿಯಾ 2021
ಕಣ್ಮನ ಸೆಳೆಯುತ್ತಿರುವ ಏರೋ ಇಂಡಿಯಾ 2021
ಏರೋ ಇಂಡಿಯಾ 2021ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತ ಸಂಭ್ರಮಿಸುತ್ತಿರುವ ದೃಶ್ಯ

ರಕ್ಷಣಾ, ವೈಮಾನಿಕ ಕ್ಷೇತ್ರದಲ್ಲಿ ಭಾರತದ ಬಲ ಪ್ರದರ್ಶನ

ವಾಯುಪಡೆಯಿಂದ ವೈಮಾನಿಕ ಕಸರತ್ತು
ವಾಯುಪಡೆಯಿಂದ ವೈಮಾನಿಕ ಕಸರತ್ತು
ವಾಯುಪಡೆಯಿಂದ ವೈಮಾನಿಕ ಕಸರತ್ತು
ವಿದೇಶಿ ಯುದ್ಧ ವಿಮಾನಗಳು ಭಾಗಿ
ವಿದೇಶಿ ಯುದ್ಧ ವಿಮಾನಗಳು ಭಾಗಿ
ವಿದೇಶಿ ಯುದ್ಧ ವಿಮಾನಗಳು ಭಾಗಿ
ಯಲಹಂಕ ವಾಯುನೆಲೆಯಲ್ಲಿ ಸಾಲುಗಟ್ಟಿ ನಿಂತಿರುವ ಯುದ್ಧ ವಿಮಾನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT