ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | ಹೆಲಿಕಾಪ್ಟರ್ ದುರಂತ; ತನಿಖೆಗೆ ಡ್ರೋನ್ ಬಳಕೆ; ರಾವತ್‌ಗೆ ಭಾವಪೂರ್ಣ ಶ್ರದ್ಧಾಂಜಲಿ

ತಮಿಳುನಾಡಿನ ಕೂನೂರು ಸಮೀಪ ಬುಧವಾರ ಸೇನಾ ಹೆಲಿಕಾಪ್ಟರ್‌ ಪತನಗೊಂಡ ಪ್ರಕರಣದ ತನಿಖೆಯನ್ನು ಮೂರೂ ಸೇನೆಗಳ ಸದಸ್ಯರು ಇರುವ ಸಮಿತಿ ನಡೆಸುತ್ತಿದೆ. ವೆಲ್ಲಿಂಗ್ಟನ್‌ಗೆ ತಲುಪಿರುವ ತನಿಖಾಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ.
Last Updated 10 ಡಿಸೆಂಬರ್ 2021, 12:57 IST
ಅಕ್ಷರ ಗಾತ್ರ
ತಮಿಳುನಾಡಿನ ಕೂನೂರಿನ ಅಪಘಾತ ನಡೆದ ಸ್ಥಳ ಪರಿಶೀಲಿಸಿದ ಸೇನಾ ಸಿಬ್ಬಂದಿ (ಚಿತ್ರ ಕೃಪೆ: ಎಎಫ್‌ಪಿ)

ಏರ್‌ ಮಾರ್ಷಲ್‌ ಮಾನವೇಂದ್ರ ಸಿಂಗ್‌ ನೇತೃತ್ವದಲ್ಲಿ ತನಿಖೆ (ಚಿತ್ರ ಕೃಪೆ: ಎಎಫ್‌ಪಿ)

ತನಿಖೆಗಾಗಿ ಡ್ರೋನ್ ಬಳಕೆ (ಚಿತ್ರ ಕೃಪೆ: ಎಎಫ್‌ಪಿ)

ಬುಧವಾರ ನಡೆದ ಅಪಘಾತದಲ್ಲಿ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಮೃತಪಟ್ಟಿದ್ದರು. (ಚಿತ್ರ ಕೃಪೆ: ಎಎಫ್‌ಪಿ)

ಹೆಲಿಕಾಪ್ಟರ್ ದುರಂತದ ಬಗ್ಗೆ ಹಲವಾರು ಊಹಾಪೋಹಗಳು ಹುಟ್ಟಿಕೊಂಡಿವೆ. (ಚಿತ್ರ ಕೃಪೆ: ಎಎಫ್‌ಪಿ)

ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಂತಿಮ ನಮನ (ಚಿತ್ರ ಕೃಪೆ: ಪಿಟಿಐ)

ಜನರಲ್ ಬಿಪಿನ್ ರಾವತ್‌ಗೆ ಅಂತಿಮ ನಮನ ಸಲ್ಲಿಸಿದ ಮರಳು ಶಿಲ್ಪಿ ಅಜಯ್ ರಾವತ್ (ಚಿತ್ರ ಕೃಪೆ: ಪಿಟಿಐ)

ಪಾಟ್ನಾ ಸರ್ಕಾರಿ ಶಾಲಾ ಮಕ್ಕಳಿಂದ ಗೌರವ (ಚಿತ್ರ ಕೃಪೆ: ಪಿಟಿಐ)

ಶ್ರೀನಗರದಲ್ಲಿ ಮೇಣದ ಬತ್ತಿ ಹಿಡಿದು ಮೆರವಣಿಗೆ (ಚಿತ್ರ ಕೃಪೆ: ಐಎಎನ್‌ಎಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT