Photos| ಮೀನುಗಾರರೊಂದಿಗೆ ಸಮುದ್ರಕ್ಕೆ ಜಿಗಿದು, ಈಜಿ ಸಂಭ್ರಮಿಸಿದ ರಾಹುಲ್ ಗಾಂಧಿ
Photos| ಮೀನುಗಾರರೊಂದಿಗೆ ಸಮುದ್ರಕ್ಕೆ ಜಿಗಿದು, ಈಜಿ ಸಂಭ್ರಮಿಸಿದ ರಾಹುಲ್ ಗಾಂಧಿ ಕೇರಳದ ಕೊಲ್ಲಂಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರು ಮೀನುಗಾರರೊಂದಿಗೆ ಸಮುದ್ರಕ್ಕೆ ಜಿಗಿದು, ಈಜಿ ಸಂಭ್ರಮಿಸಿದ್ದಾರೆ. ಕೊಲ್ಲಂನಲ್ಲಿ ಒಟ್ಟಾರೆ ಎರಡುವರೆ ತಾಸು ಮೀನುಗಾರರೊಂದಿಗಿದ್ದ ರಾಹುಲ್, ಆಳ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ವೀಕ್ಷಿಸಿದರು. ನಂತರ ಅವರು ನೀಡಿದ ಆಹಾರ ಸೇವಿಸಿದರು. ಇದರ ಮಧ್ಯೆ ಅವರು ಸಮುದ್ರದಲ್ಲಿ ಈಜಿದ್ದಾರೆ. 'ಮೀನುಗಾರರೊಂದಿಗೆ ಸಮುದ್ರಕ್ಕೆ ದೋಣಿಯಲ್ಲಿ ತೆರಳಿದ್ದ ವೇಳೆ ರಾಹುಲ್ ಸಮುದ್ರಕ್ಕೆ ಜಿಗಿದಿದ್ದಾರೆ. ಸುಮಾರು 10 ನಿಮಿಷಗಳ ಕಾಲ ಮೀನುಗಾರರೊಂದಿಗೆ ಅವರು ಸಮುದ್ರದಲ್ಲಿ ಈಜಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ ದೋಣಿಯಲ್ಲಿದ್ದ ಮೀನುಗಾರರು ಸಮುದ್ರದಲ್ಲಿ ಬೀಸಿದ್ದ ಬಲೆ ಸರಿಪಡಿಸಲೆಂದು ಮೊದಲು ಸಮುದ್ರಕ್ಕೆ ಹಾರಿದರು. ರಾಹುಲ್ ಅವರೂ ಮೀನುಗಾರರೊಂದಿಗೆ ಸಮುದ್ರಕ್ಕೆ ಜಿಗಿದರು,' ಎಂದು ಕಾಂಗ್ರೆಸ್ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ. 'ಉತ್ತಮ ಈಜುಗಾರರಾಗಿರುವ ರಾಹುಲ್ ನಮಗ್ಯಾರಿಗೂ ತಿಳಿಸದೇ ನೀರಿಗೆ ಜಿಗಿದಿದ್ದು ದಿಗ್ಭ್ರಮೆ ಮೂಡಿಸಿತು. ಅದರೆ, ಅವರು ಸಾವದಾನವಾಗಿಯೇ ಹತ್ತು ನಿಮಿಷಗಳ ಕಾಲ ಈಜಾಡಿ ನಂತರ ದೋಣಿಗೆ ಮರಳಿದರು,' ಎಂದೂ ಪಕ್ಷದ ಮುಖಂಡರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
Rahul Gandhi | Kollam. | Kerala | Fisherman | Swimming | Sea |ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕೊಲ್ಲಂನಲ್ಲಿ ಮೀನುಗಾರರೊಂದಿಗೆ ರಾಹುಲ್
ಕೊಲ್ಲಂನಲ್ಲಿ ಮೀನುಗಾರರೊಂದಿಗೆ ರಾಹುಲ್
ಕೊಲ್ಲಂನಲ್ಲಿ ಮೀನುಗಾರರೊಂದಿಗೆ ರಾಹುಲ್
ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ ನೋಡಿ: ವೀಕೆಂಡ್ ಕರ್ಫ್ಯೂ– ಹೇಗಿದೆ ರಾಷ್ಟ್ರ ರಾಜಧಾನಿ ದೆಹಲಿ?
ಸದಾ ಜನರಿಂದ ಗಿಜಿಗುಡುತ್ತಿದ್ದ ನವದೆಹಲಿ ರೈಲು ನಿಲ್ದಾಣದೆದುರು ಶನಿವಾರ ಕಂಡುಬಂದ ದೃಶ್ಯ
ಜನರಿಲ್ಲದೆ ಭಣಗುಡುತ್ತಿರುವ ದೆಹಲಿಯ ಪ್ರಸಿದ್ಧ ಕನಾಟ್ ಪ್ಲೇಸ್
ಕನಾಟ್ ಪ್ಲೇಸ್ ಮಾರುಕಟ್ಟೆ ಸಂಪೂರ್ಣ ಖಾಲಿ ಖಾಲಿ
ಜನರಿಲ್ಲದೆ ಭನಗುಡುತ್ತಿರುವ ದೆಹಲಿಯ ಪ್ರಸಿದ್ಧ ಕನಾಟ್ ಪ್ಲೇಸ್
ನವದೆಹಲಿಯ ಕನಾಟ್ ಪ್ಲೇಸ್ ಮಾರುಕಟ್ಟೆಯಲ್ಲಿ ಜನಸಂಚಾರ ಇಲ್ಲದ್ದರಿಂದ ಆಹಾರ ಸಿಗದೆ ಪರದಾಡುತ್ತಿದ್ದ ಬೀದಿ ನಾಯಿಗಳಿಗೆ ಪ್ರಾಣಿ ಪ್ರಿಯರೊಬ್ಬರು ಆಹಾರ ವಿತರಿಸುತ್ತಿದ್ದ ದೃಶ್ಯ ಶನಿವಾರ ಕಂಡು ಬಂತು
ರಾಜೀವ್ ಚೌಕ್ ರಸ್ತೆ ಬಿಕೋ ಎನ್ನುತ್ತಿದೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photo: ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ಧರ್ಮ ನೇಮೋತ್ಸವ
ಪುತ್ತೂರು/ಉಪ್ಪಿನಂಗಡಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರ ಮನೆತನದ ಕಡಬ ತಾಲ್ಲೂಕಿನ ಪಾಲ್ತಾಡಿ ಗ್ರಾಮದ ಕೆಳಗಿನ ಕುಂಜಾಡಿ ತರವಾಡು ಮನೆಯಲ್ಲಿ ಧರ್ಮ ನೇಮೋತ್ಸವವು ಅಚ್ಚುಕಟ್ಟಾದ ವ್ಯವಸ್ಥೆಗಳೊಂದಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗುರುವಾರ ವೈಭವದಿಂದ ಆರಂಭಗೊಂಡಿತು.
Naleenkumar Kateel | Nalin Kumar Kateel |ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ನಡೆದ ಧರ್ಮ ನೇಮೋತ್ಸವದ ಚಿತ್ರ 01
ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ನಡೆದ ಧರ್ಮ ನೇಮೋತ್ಸವದ ಚಿತ್ರ 02
ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ನಡೆದ ಧರ್ಮ ನೇಮೋತ್ಸವದ ಚಿತ್ರ 03
ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ನಡೆದ ಧರ್ಮ ನೇಮೋತ್ಸವದ ಚಿತ್ರ 04
ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ನಡೆದ ಧರ್ಮ ನೇಮೋತ್ಸವದ ಚಿತ್ರ 05
ಧರ್ಮ ನೇಮೋತ್ಸವದಲ್ಲಿ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಮುಖಂಡ ಮಿಥುನ್ ರೈ ಭಾಗವಹಿಸಿದ್ದರು. ಚಿತ್ರ 06
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos- ಸಾರಿಗೆ ನೌಕರರ ಮುಷ್ಕರದಿಂದ ರಾಜ್ಯದ ವಿವಿಧೆಡೆ ಜನರ ಪರದಾಟ
ಯಶವಂತಪುರ ಬಸ್ ಡಿಪೋ ನಲ್ಲಿ ಬಸ್ ಗಳು ನಿಂತಿರುವ ದೃಶ್ಯ
ಕೆಂಪೇಗೌಡ ಬಸ್ ನಿಲ್ದಾಣದ ದೃಶ್ಯ
ಮೆಜೆಸ್ಟಿಕ್ ಬಸ್ ನಿಲ್ದಾಣದ ದೃಶ್ಯ
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಆಟವಾಡುತ್ತಿರುವ ಪೊಲೀಸರು
ಬೆಂಗಳೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಕಮಲ್ ಪಂತ್
ಜಾಲಹಳ್ಳಿಯಲ್ಲಿ ಪರದಾಡುತ್ತಿರುವ ಜನರು
ಗುರುಗುಂಟೆಪಾಳ್ಯದ ದೃಶ್ಯ
ಚಾಮರಾಜನಗರದ ದೃಶ್ಯ
ಮಂಗಳೂರು ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ ನೋಡಿ: ರಾಜ್ಯದ ಕೆಲವೆಡೆ ಸರ್ಕಾರಿ ಬಸ್ಗಳ ಸಂಚಾರ ಆರಂಭ
ಕಲಬುರ್ಗಿಯಲ್ಲಿ ಕೆಲ ಸರ್ಕಾರಿ ಬಸ್ಗಳ ಸಂಚಾರ ಆರಂಭ
ಪೊಲೀಸ್ ಭದ್ರತೆಯಲ್ಲಿ ಕೆಲ ಬಿಎಂಟಿಸಿ ಬಸ್ ಸಂಚಾರ ಆರಂಭಚಿತ್ರ: ಬಿ.ಕೆ. ಜನಾರ್ಧನ್
ಪೊಲೀಸ್ ಭದ್ರತೆಯಲ್ಲಿ ಕೆಲ ಬಿಎಂಟಿಸಿ ಬಸ್ ಸಂಚಾರ ಆರಂಭ: ಚಿತ್ರ: ಬಿ.ಕೆ. ಜನಾರ್ಧನ್
ಬಿಎಂಟಿಸಿ ಬಸ್ನಲ್ಲಿ ಕುಳಿತಿರುವ ಕಂಡಕ್ಟರ್ ಚಿತ್ರ: ಬಿ.ಕೆ. ಜನಾರ್ಧನ್
ಪೊಲೀಸ್ ಭದ್ರತೆಯಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಹೊರಟ ಕೆಎಸ್ಆರ್ಟಿಸಿ ಬಸ್ ಚಿತ್ರ: ಅನೂಪ್ ರಾಘ್. ಟಿ
ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಪೊಲೀಸ್ ಕಮೀಷನರ್ ಕಮಲ್ ಪಂತ್ ಭೇಟಿ ಚಿತ್ರ: ಬಿ.ಕೆ. ಜನಾರ್ಧನ್
ಬಿಎಂಟಿಸಿ ನಿಲ್ದಾಣದಲ್ಲಿ ಕೇರಂ ಆಡುತ್ತಿರುವ ಪೊಲೀಸರು ಚಿತ್ರ: ಬಿ.ಕೆ. ಜನಾರ್ಧನ್
ಮೈಸೂರು ಬಸ್ ನಿಲ್ದಾಣದಿಂದ ಕೆಲ ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಆರಂಭ
ಮೈಸೂರು ಬಸ್ ನಿಲ್ದಾಣದಿಂದ ಕೆಲ ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಆರಂಭ
ಕಲಬುರ್ಗಿಯಲ್ಲಿ ಬಸ್ಗಾಗಿ ಕಾಯುತ್ತಿರುವ ಪ್ರಯಾಣಿಕರು