ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಾವಳಿ | ಹಿನ್ನೋಟ: 2020ರಲ್ಲಿ ನಿಧನರಾದ ಪ್ರಭಾವಿ ವ್ಯಕ್ತಿಗಳ ನೆನಪು...

ಹಿನ್ನೋಟ | 2020ರಲ್ಲಿ ನಿಧನರಾದ ಪ್ರಭಾವಿ ವ್ಯಕ್ತಿಗಳು...
Last Updated 29 ಡಿಸೆಂಬರ್ 2020, 14:34 IST
ಅಕ್ಷರ ಗಾತ್ರ
ಡಿಯಾಗೊ ಮರಡೋನಾ | ಅರ್ಜೆಂಟೀನಾದ ಫುಟ್‌ಬಾಲ್‌ ದಿಗ್ಗಜ ಡಿಯಾಗೊ ಮರಡೋನಾ ಅವರು ಹೃದಯ ಸ್ತಂಭನದಿಂದ ನವೆಂಬರ್ 25 ರಂದು ಬ್ಯೂನಸ್‌ ಐರಿಸ್‌ ನಗರದಲ್ಲಿ ನಿಧನರಾದರು.  ಅವರಿಗೆ 60 ವರ್ಷ ವಯಸ್ಸಾಗಿತ್ತು. ಚಿತ್ರ–ರಾಯಿಟರ್ಸ್‌

ಪ್ರಣವ್‌ ಮುಖರ್ಜಿ | ಭಾರತದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣವ್‌ ಮುಖರ್ಜಿ ಅವರು  ಆಗಸ್ಟ್  31ರಂದು ನಿಧನರಾದರು. ಐದು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದ ಅವರು ಮೂವರು ಪ್ರಧಾನಿಗಳ ಸಂಪುಟದಲ್ಲಿ ಅವರು ಕೆಲಸ ಮಾಡಿದ್ದರು. ಚಿತ್ರ –ಎಎಫ್‌ಪಿ

ಇರ್ಫಾನ್ ಖಾನ್ | ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ಏಪ್ರಿಲ್‌ 29ರಂದು ಅವರು ಮುಂಬೈನಲ್ಲಿ ನಿಧನರಾದರು. ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ಚಿರಂಜೀವಿ ಸರ್ಜಾ | ಕನ್ನಡ ಚಿತ್ರರಂಗದ ಭರವಸೆಯ ಯುವ ನಟ ಚಿರಂಜೀವಿ ಸರ್ಜಾ ಜೂನ್‌ 7ರಂದು ಹೃದಯಘಾತದಿಂದ ನಿಧನರಾದರು. 'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ ಅವರ ಸೋದರಳಿಯರಾಗಿದ್ದ ಚಿರಂಜೀವಿ ಉತ್ತಮ ಅಭಿನಯದಿಂದ ತನ್ನದೇ ಆದ ಛಾಪು ಮೂಡಿಸಿದ್ದರು

ರುತ್ ಗಿನ್ಸ್‌ಬರ್ಗ್ | ಅಮೆರಿಕದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ರುತ್ ಬೇಡರ್ ಗಿನ್ಸ್‌ಬರ್ಗ್ ಅವರು   ಸೆಪ್ಟೆಂಬರ್‌ 18ರಂದು ನಿಧನರಾದರು.  87 ವರ್ಷದ ಗಿನ್ಸ್ ಬರ್ಗ್ ಕ್ಯಾನ್ಸರ್ ನಿಂದ ಮೃತರಾದರು.   ಮಹಿಳೆಯಾಗಿ ಉನ್ನತ ಹುದ್ದೆ ಅಲಂಕರಿಸಿದವರಲ್ಲಿ ಅವರು ಒಬ್ಬರು.  ಚಿತ್ರ –ರಾಯಿಟರ್ಸ್‌

ಕೋಬಿ ಬ್ರಯಾಂಟ್‌ | ಅಮೆರಿಕದ ಖ್ಯಾತ ನಿವೃತ್ತ ಬ್ಯಾಸ್ಕೆಟ್‌ಬಾಲ್‌ ಆಟಗಾರ ಕೋಬಿ ಬ್ರಯಾಂಟ್‌   ಅವರು ಜನವರಿ 28ರಂದು ಹೆಲಿಕಾಪ್ಟರ್‌ ಅಪಘಾತದಲ್ಲಿ ನಿಧನರಾದರು. ಅವರಿಗೆ 41 ವರ್ಷ   ವಯಸ್ಸಾಗಿತ್ತು.  ಚಿತ್ರ–ಎಪಿ

ಧರ್ಮಪಾಲ್ ಗುಲಾಟಿ | ಪ್ರಸಿದ್ಧ ಮಸಾಲಾ ಬ್ರಾಂಡ್‌ ಎಂಡಿಚ್‌ ಮಸಾಲಾ ಕಂಪನಿಯ ಮಾಲೀಕ   ಮಹಾಶಯ್‌ ಧರ್ಮಪಾಲ್ ಗುಲಾಟಿ ಅವರು ಡಿಸೆಂಬರ್‌ 3ರಂದು ನವದೆಹಲಿಯಲ್ಲಿ ನಿಧನರಾದರು.   ಅವರಿಗೆ 97 ವರ್ಷ ವಯಸ್ಸಾಗಿತ್ತು ಚಿತ್ರ –ಎಂಡಿಎಚ್‌ ವೆಬ್‌ಸೈಟ್‌

ಸೌಮಿತ್ರ ಚಟರ್ಜಿ | ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಸಿದ್ಧ ಬಂಗಾಳಿ ನಟ ಸೌಮಿತ್ರ   ಚಟರ್ಜಿ ಅವರು ನವೆಂಬರ್‌ 15ರಂದು ಕೋಲ್ಕತ್ತದಲ್ಲಿ ನಿಧನರಾದರು. ಅವರಿಗೆ 85 ವರ್ಷ   ವಯಸ್ಸಾಗಿತ್ತು. ಚಿತ್ರ –ಎಎಫ್‌ಪಿ

ಅಮರ್ ಸಿಂಗ್ | ಸಮಾಜವಾದಿ ಪಕ್ಷದ ಮಾಜಿ ನಾಯಕ, ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಅವರು   ಆಗಸ್ಟ್ 1ರಂದು ನವದೆಹಲಿಯಲ್ಲಿ ಅವರು ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಚಿತ್ರ   –ಪಿಟಿಐ

ರಾಮ್‌ ವಿಲಾಸ್‌ ಪಾಸ್ವಾನ್‌ | ಲೋಕ ಜನಶಕ್ತಿ ಪಕ್ಷದ ನಾಯಕ ಹಾಗೂ  ಆಹಾರ ಮತ್ತು ಸಾರ್ವಜನಿಕ   ವಿತರಣೆ ಖಾತೆ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಅಕ್ಟೋಬರ್‌ 8ರಂದು ನಿಧನರಾದರು. ಅವರಿಗೆ 74   ವರ್ಷ ವಯಸ್ಸಾಗಿತ್ತು. ಚಿತ್ರ –ಪಿಟಿಐ

ಹೋಸ್ನಿ ಮುಬಾರಕ್ | ಈಜಿಪ್ಟ್‌ನ ಮಾಜಿ ಅಧ್ಯಕ್ಷ ಹೋಸ್ನಿ ಮುಬಾರಕ್ ಪೆಬ್ರುವರಿ 26ರಂದು ಗ್ಯಾಲಾ   ಸೇನಾ ಆಸ್ಪತ್ರೆಯಲ್ಲಿ ನಿಧನರಾದರು. ದೀರ್ಘಾವಧಿಯಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ   91 ವರ್ಷ ವಯಸ್ಸಾಗಿತ್ತು. ಚಿತ್ರ –ಎಎಫ್‌ಪಿ

ಚಾಡ್ವಿಕ್‌ ಬೋಸ್‌ಮನ್‌ | ಹಾಲಿವುಡ್‌ನ ಸೂಪರ್ ಹಿಟ್‌ ಚಿತ್ರ ‘ಬ್ಲ್ಯಾಕ್‌ ಪ್ಯಾಂಥರ್‌’ ಖ್ಯಾತಿಯ ನಟ,   ಚಾಡ್ವಿಕ್‌ ಬೋಸ್‌ಮನ್‌ ಅವರು ದೀರ್ಘಕಾಲಿನ ಕರುಳಿನ ಕ್ಯಾನ್ಸರ್‌ನಿಂದಾಗಿ ಆಗಸ್ಟ್‌ 29ರಂದ   ಅಮೆರಿಕದ  ಲಾಸ್‌ ಏಂಜಲಿಸ್‌ನಲ್ಲಿ ಕೊನೆಯುಸಿರೆಳೆದರು. ಅವರಿಗೆ 43 ವರ್ಷ ವಯಸ್ಸಾಗಿತ್ತು. ಚಿತ್ರ   –ಎಫ್‌ಪಿ

ಎಸ್‌.ಪಿ. ಬಾಲಸುಬ್ರಹ್ಮಣ್ಯಂ | ಖ್ಯಾತ ಹಿನ್ನೆಲೆ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು ಕೋವಿಡ್‌ನಿಂದ ಸೆಪ್ಟೆಂಬರ್ 25ರಂದು ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾದರು. ಚಿತ್ರ–ಪಿಟಿಐ

ಸುಶಾಂತ್‌ ಸಿಂಗ್ | ಬಾಲಿವುಡ್‌ ಯುವ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರು ಜೂನ್‌ 13ರಂದು ಆತ್ಯಹತ್ಯೆ ಮಾಡಿಕೊಂಡು ನಿಧನರಾದರು. ಅವರಿಗೆ 36 ವರ್ಷ ವಯಸ್ಸಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT