ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಗಳಲ್ಲಿ ನೋಡಿ: 3700 ಕೆಜಿ ಸ್ಫೋಟಕಗಳಿಂದ ಧರೆಗುರಳಿದ ₹500 ಕೋಟಿ ಮೌಲ್ಯದ ಟ್ವಿನ್ ಟವರ್!

ನೋಯ್ಡಾ: ಇಲ್ಲಿ ಅಕ್ರಮವಾಗಿ ನಿರ್ಮಿಸಿರುವ ಸೂಪರ್‌ಟೆಕ್‌ನ ಬಹು ಅಂತಸ್ತಿನ ಅವಳಿ ಕಟ್ಟಡಗಳನ್ನು ಸುಪ್ರೀಂ ಕೋರ್ಟ್‌ನ ಆದೇಶದಂತೆಇಂದು ಮಧ್ಯಾಹ್ನ ಸರಿಯಾಗಿ 2.30 ಕ್ಕೆ ನೆಲಸಮಗೊಳಿಸಲಾಯಿತು.ಅಕ್ರಮ ಕಟ್ಟಡದ ವಿರುದ್ಧ ಧ್ವನಿ ಎತ್ತಿದ್ದ ಸ್ಥಳೀಯ ನಾಗರಿಕರು ಕಟ್ಟಡ ನೆಲಸಮವಾಗುವುದನ್ನು ಕಂಡು ಸಂಭ್ರಮಿಸಿದರು. ಬೃಹತ್ ಅವಳಿ ಕಟ್ಟಡಗಳು ನೆಲಸಮಗೊಳ್ಳುತ್ತಿದ್ದಂತೆಯೇ ಸ್ಥಳದಲ್ಲಿ ಭಾರಿ ಶಬ್ಧದೊಂದಿಗೆ ದಟ್ಟ ಹೊಗೆ ಆವರಿಸಿತು.ದೆಹಲಿಯ ಇತಿಹಾಸ ಪ್ರಸಿದ್ಧ ಕುತುಬ್ ಮಿನಾರ್‌ಗಿಂತಲೂ ಎತ್ತರವಾದ ಈ ಕಟ್ಟಡಗಳನ್ನು ಕೇವಲ 9ಸೆಕೆಂಡ್ಅವಧಿಯಲ್ಲಿ ವಾಟರ್‌ಫಾಲ್ ಇಂಪ್ಲೋಷನ್ ತಂತ್ರಜ್ಞಾನದ ಮೂಲಕ ನೆಲಸಮ ಮಾಡಲಾಯಿತು.100 ಮೀಟರ್ ಎತ್ತರದ ಅವಳಿ ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ನೆಲಸಮಗೊಳಿಸಲಾಯಿತು.ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ನೆಲಸಮಗೊಳಿಸಲು 3,700 ಕೆ.ಜಿ ಸ್ಫೋಟಕಗಳನ್ನು ಬಳಸಲಾಗಿತ್ತು.ಸೆಕ್ಟರ್ 93ಎನಲ್ಲಿರುವ ಎಮರಾಲ್ಡ್ ಕೋರ್ಟ್ ಮತ್ತು ಹತ್ತಿರದ ಎಟಿಎಸ್ ವಿಲೇಜ್ ಸೊಸೈಟಿಗಳ ಸುಮಾರು 5,000 ನಿವಾಸಿಗಳು ಭಾನುವಾರ ಬೆಳಿಗ್ಗೆ 7 ಗಂಟೆಯೊಳಗೆ ಆವರಣ ಖಾಲಿ ಮಾಡುವಂತೆ ಸೂಚಿಸಲಾಗಿತ್ತು.
Last Updated 28 ಆಗಸ್ಟ್ 2022, 15:27 IST
ಅಕ್ಷರ ಗಾತ್ರ
ಅಕ್ರಮವಾಗಿ ನಿರ್ಮಿಸಿರುವ ಸೂಪರ್‌ಟೆಕ್‌ನ ಬಹು ಅಂತಸ್ತಿನ ಅವಳಿ ಕಟ್ಟಡಗಳನ್ನು ಸುಪ್ರೀಂ ಕೋರ್ಟ್‌ನ ಆದೇಶದಂತೆ ಇಂದು ಮಧ್ಯಾಹ್ನ ಸರಿಯಾಗಿ 2.30 ಕ್ಕೆ ನೆಲಸಮಗೊಳಿಸಲಾಯಿತು. – ಪಿಟಿಐ ಚಿತ್ರ

ಅಕ್ರಮವಾಗಿ ನಿರ್ಮಿಸಿರುವ ಸೂಪರ್‌ಟೆಕ್‌ನ ಬಹು ಅಂತಸ್ತಿನ ಅವಳಿ ಕಟ್ಟಡಗಳನ್ನು ಸುಪ್ರೀಂ ಕೋರ್ಟ್‌ನ ಆದೇಶದಂತೆ ಇಂದು ಮಧ್ಯಾಹ್ನ ಸರಿಯಾಗಿ 2.30 ಕ್ಕೆ ನೆಲಸಮಗೊಳಿಸಲಾಯಿತು. ಪಿಟಿಐ ಚಿತ್ರ

ಕಟ್ಟಡ ಕೆಡುವುವಾಗ ಕುತೂಹಲದಿಂದ ವೀಕ್ಷಿಸಿದ ಜನ– ಪಿಟಿಐ ಚಿತ್ರ

ಕಟ್ಟಡ ನೆಲಸಮಗೊಂಡ ನಂತರ –ಪಿಟಿಐ ಚಿತ್ರ
ಕಟ್ಟಡ ನೆಲಸಮಗೊಂಡ ನಂತರ –ಪಿಟಿಐ ಚಿತ್ರ
ಕಟ್ಟಡ ನೆಲಸಮಗೊಂಡ ನಂತರ –ಪಿಟಿಐ ಚಿತ್ರ
ಕಟ್ಟಡ ನೆಲಸಮಗೊಂಡ ನಂತರ– ಪಿಟಿಐ ಚಿತ್ರ
ಕಟ್ಟಡ ನೆಲಸಮಗೊಂಡ ನಂತರ– ಪಿಟಿಐ ಚಿತ್ರ
ಕಟ್ಟಡ ನೆಲಸಮಗೊಂಡ ನಂತರ– ಪಿಟಿಐ ಚಿತ್ರ
ಕಟ್ಟಡ ನೆಲಸಮಗೊಂಡ ನಂತರ– ಪಿಟಿಐ ಚಿತ್ರ
ಕಟ್ಟಡ ನೆಲಸಮಗೊಂಡ ನಂತರ– ಪಿಟಿಐ ಚಿತ್ರ
ಕಟ್ಟಡ ನೆಲಸಮಗೊಂಡ ನಂತರ– ಪಿಟಿಐ ಚಿತ್ರ
ಅಕ್ರಮವಾಗಿ ನಿರ್ಮಿಸಿರುವ ಸೂಪರ್‌ಟೆಕ್‌ನ ಬಹು ಅಂತಸ್ತಿನ ಅವಳಿ ಕಟ್ಟಡಗಳನ್ನು ಸುಪ್ರೀಂ ಕೋರ್ಟ್‌ನ ಆದೇಶದಂತೆ ಇಂದು ಮಧ್ಯಾಹ್ನ ಸರಿಯಾಗಿ 2.30 ಕ್ಕೆ ನೆಲಸಮಗೊಳಿಸಲಾಯಿತು. – ಪಿಟಿಐ ಚಿತ್ರ
ಅಕ್ರಮವಾಗಿ ನಿರ್ಮಿಸಿರುವ ಸೂಪರ್‌ಟೆಕ್‌ನ ಬಹು ಅಂತಸ್ತಿನ ಅವಳಿ ಕಟ್ಟಡಗಳನ್ನು ಸುಪ್ರೀಂ ಕೋರ್ಟ್‌ನ ಆದೇಶದಂತೆ ಇಂದು ಮಧ್ಯಾಹ್ನ ಸರಿಯಾಗಿ 2.30 ಕ್ಕೆ ನೆಲಸಮಗೊಳಿಸಲಾಯಿತು. – ಪಿಟಿಐ ಚಿತ್ರ
ಅಕ್ರಮವಾಗಿ ನಿರ್ಮಿಸಿರುವ ಸೂಪರ್‌ಟೆಕ್‌ನ ಬಹು ಅಂತಸ್ತಿನ ಅವಳಿ ಕಟ್ಟಡಗಳನ್ನು ಸುಪ್ರೀಂ ಕೋರ್ಟ್‌ನ ಆದೇಶದಂತೆ ಇಂದು ಮಧ್ಯಾಹ್ನ ಸರಿಯಾಗಿ 2.30 ಕ್ಕೆ ನೆಲಸಮಗೊಳಿಸಲಾಯಿತು. – ಪಿಟಿಐ ಚಿತ್ರ
ಕಟ್ಟಡ ನೆಲಸಮಗೊಂಡ ನಂತರ– ಪಿಟಿಐ ಚಿತ್ರ
ಕಟ್ಟಡ ನೆಲಸಮಗೊಂಡ ನಂತರ– ಪಿಟಿಐ ಚಿತ್ರ
ಕಟ್ಟಡ ನೆಲಸಮಗೊಂಡ ನಂತರ– ಪಿಟಿಐ ಚಿತ್ರ
ಕಟ್ಟಡ ಕೆಡುವುವಾಗ ಕುತೂಹಲದಿಂದ ವೀಕ್ಷಿಸಿದ ಜನ– ಪಿಟಿಐ ಚಿತ್ರ
ಕಟ್ಟಡ ಕೆಡುವುವಾಗ ಕುತೂಹಲದಿಂದ ವೀಕ್ಷಿಸಿದ ಜನ– ಪಿಟಿಐ ಚಿತ್ರ
ಕಟ್ಟಡ ಕೆಡುವುವಾಗ ಕುತೂಹಲದಿಂದ ವೀಕ್ಷಿಸಿದ ಜನ– ಪಿಟಿಐ ಚಿತ್ರ
ನೆಲಸಮಕ್ಕೂ ಮುಂಚೆ ಹಾಗೂ ನಂತರ– ಪಿಟಿಐ ಚಿತ್ರ
ನೆಲಸಮಕ್ಕೂ ಮುಂಚೆ ಹಾಗೂ ನಂತರ– ಪಿಟಿಐ ಚಿತ್ರ
ನೆಲಸಮಕ್ಕೂ ಮುಂಚೆ ಹಾಗೂ ನಂತರ– ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT