Photos | ಖರ್ಗೆ ಕೈಕುಲುಕಿದ ಪ್ರಧಾನಿ ಮೋದಿ; ರಾಜ್ಯಸಭಾ ಸದಸ್ಯರೊಂದಿಗೆ ಕಳೆದ ಕ್ಷಣಗಳು
ರಾಜ್ಯಸಭೆಯ 72 ಸದಸ್ಯರು ನಿವೃತ್ತರಾಗುತ್ತಿದ್ದು, ಗುರುವಾರ ಎಲ್ಲ ಸದಸ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕರು ಹಾಗೂ ಹಿರಿಯ ಮುಖಂಡರು ಫೋಟೊ ಸೆಷನ್ನಲ್ಲಿ ಭಾಗಿಯಾದರು. ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ನಿವಾಸದಲ್ಲಿ ರಾಜ್ಯಸಭಾ ಸದಸ್ಯರಿಗೆ ವಿಶೇಷ ಔತಣಕೂಟ ಏರ್ಪಡಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷ ನಾಯಕ, ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ ಅವರ ಕೈಕುಲುಕಿ ನಗುಮೊಗದಿಂದ ಮಾತನಾಡುವುದು ಕಂಡು ಬಂತು. ಮತ್ತೊಂದು ಕಡೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಕಾಂಗ್ರೆಸ್ ಸಂಸದ ಗುಲಾಮ್ ನಬಿ ಆಜಾದ್ ಅವರ ಕೈ ಹಿಡಿದು ಕರೆದುಕೊಂಡು ಬಂದರು. ಇನ್ನಷ್ಟು ಅಪರೂಪದ ಚಿತ್ರಗಳ ಸಂಗ್ರಹ ಇಲ್ಲಿದೆ.
Rajya sabha | Rajya sabha members | Narendra Modi | Mallikarjun Kharge | Piyush Goyal | Venkaiah Naidu |ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷ ನಾಯಕ, ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ ಅವರ ಕೈಕುಲುಕಿ ಮಾತಿಗಿಳಿದರು
ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಎದುರಾದಾಗ
ಮೋದಿ ಮತ್ತು ಖರ್ಗೆ ನಗುಮೊಗದ ಚರ್ಚೆ
ಕಾಂಗ್ರೆಸ್ ಸಂಸದ ಗುಲಾಮ್ ನಬಿ ಆಜಾದ್ ಅವರ ಕೈ ಹಿಡಿದು ಕರೆದುಕೊಂಡು ಬಂದ ಕೇಂದ್ರ ಸಚಿವ ಪಿಯೂಷ್ ಗೋಯಲ್
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಪಿಯೂಷ್ ಮತ್ತು ಆಜಾದ್ ಅವರ ಕುತೂಹಲದ ಮಾತು
ಹಿರಿಯ ಮುಖಂಡ ಎಚ್.ಡಿ.ದೇವೇಗೌಡ ಅವರು ಕೂರುವಾಗ ಸಹಾಯಕ್ಕೆ ನಿಂತ ಮಲ್ಲಿಕಾರ್ಜುನ ಖರ್ಗೆ
ಒಂದೇ ಫ್ರೇಮ್ನಲ್ಲಿ ರಾಜ್ಯಸಭೆಯ ಸದಸ್ಯರು, ಇತರೆ ಮುಖಂಡರು
ಇದು ಫೋಟೊ ಟೈಮ್ ...
ಎಲ್ಲರೂ ಇದ್ದೀವಾ....?
ಫೋಟೋಗೂ ಮುನ್ನ: ಅವರು...ಅಲ್ಲ ಅಲ್ಲ...ಅವರೂ....
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಗ್ಲಾಮರ್ ಗೊಂಬೆ ನಿಖಿತಾ ಶರ್ಮಾ: ಹೃದಯ ಬಡಿತ ಹೆಚ್ಚಿಸಿಕೊಂಡ ಪಡ್ಡೆ ಹುಡುಗರು!
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಪ್ಯಾರಿಸ್ನಲ್ಲಿ ‘ಕನಸಿನ ರಾಣಿ‘: ಮಗ, ಮಗಳೊಂದಿಗೆ ಪ್ರವಾಸದಲ್ಲಿ ಮಿಂದ ನಟಿ ಮಾಲಾಶ್ರೀ
ಮಾಲಾಶ್ರೀ
ಮಾಲಾಶ್ರೀ
ಮಾಲಾಶ್ರೀ
ತಾಯಿಯೊಂದಿಗೆ ಮಾಲಾಶ್ರೀ
ಮಗ, ಮಗಳೊಂದಿಗೆ ಮಾಲಾಶ್ರೀ
ಮಗ, ಮಗಳೊಂದಿಗೆ ಮಾಲಾಶ್ರೀ
ಕುಟುಂಬದೊಂದಿಗೆ ಮಾಲಾಶ್ರೀ
ಮಾಲಾಶ್ರೀ
ಮಾಲಾಶ್ರೀ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ನಾಗ ಚೈತನ್ಯ ಜೊತೆ ಶೋಭಿತಾ ಧುಲಿಪಾಲ ಡೇಟಿಂಗ್: ‘ಮೇಜರ್‘ ಬೆಡಗಿಯ ಬಿಂದಾಸ್ ಫೋಟೊಗಳು
ನಟಿ ಶೋಭಿತಾ ಧುಲಿಪಾಲ ಅವರೊಂದಿಗೆ ನಾಗ ಚೈತನ್ಯ ಡೇಟಿಂಗ್ ಮಾಡುತ್ತಿರುವ ವಿಷಯ ಬಹಿರಂಗವಾಗಿದೆ. ನಟಿ ಶೋಭಿತಾ ಧುಲಿಪಾಲ ಅವರ ಬಿಂದಾಸ್ ಫೋಟೊಗಳು ಇಲ್ಲಿವೆ.
Bollywood | Naga Chaitanya |ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos: ಮೈಸೂರು ಅರಮನೆಯೊಳಗೆ ಇಡ್ಲಿ, ಮೈಸೂರು ಪಾಕ್ ಸವಿದ ಪ್ರಧಾನಿ ಮೋದಿ
ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆ ಕಾರ್ಯಕ್ರಮದ ನಂತರ ಅರಮನೆಯಲ್ಲಿ ಕೆಲ ಸಮಯ ಕಳೆದರು. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಹ್ವಾನದ ಮೇರೆಗೆ ಅವರೊಂದಿಗೆ ಮಂಗಳವಾರ ಉಪಾಹಾರ ಸೇವಿಸಿದರು.
Mysore | Mysore palace | Narendra Modi | Mysuru | yoga day | Breakfast |ಮೈಸೂರಿನ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಅವರ ಪತ್ನಿ ತ್ರಿಷಿಕಾ ಕುಮಾರಿ ಮತ್ತು ಮಗ ಆದ್ಯವೀರ್ ಅವರು ಅರಮನೆಯೊಳಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕ್ಯಾಮೆರಾ ಮುಂದೆ ನಿಂತ ಕ್ಷಣ.
ಅರಮನೆಯೊಳಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜವಂಶಸ್ಥರೊಂದಿಗೆ ಮಾತುಕತೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲರಾದ ಥಾವರ್ಚಂದ್ ಗೆಹಲೋತ್ ಇದ್ದರು.
ಹೂವಿನ ಹಾರ ಹಾಕಿ ಪ್ರಧಾನಿ ಅವರನ್ನು ಸ್ವಾಗತಿಸಿದ ಯದುವೀರ್ ಒಡೆಯರ್
ಮೈಸೂರು ಅರಮನೆಯೊಳಗೆ ಪ್ರವೇಶಿಸಿದ ಪ್ರಧಾನಿ ಮೋದಿ
ಮೋದಿ ಅವರನ್ನು ಸ್ವಾಗತಿಸಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್
ಪುಟಾಣಿ ಆದ್ಯವೀರ್ಗೆ ಹಾರ ಹಾಕಿದ ಪ್ರಧಾನಿ ನರೇಂದ್ರ ಮೋದಿ
ಹೀಗಿದೆ ಅರಮನೆಯೊಳಗೆ...
ಉಪಹಾರಕ್ಕೆ ಸಜ್ಜುಗೊಳಿಸಿರುವುದು
ಮೈಸೂರು ಅರಮನೆಯೊಳಗಿನ ನೋಟ
ಪ್ರಧಾನಿಗೆ ಉಡುಗೊರೆ ನೀಡಿದ ಪ್ರಮೋದಾದೇವಿ ಒಡೆಯರ್
ನೆನಪಿಗಾಗಿ ಕ್ಲಿಕ್....