ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS: ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ; ಪೂರ್ವಭ್ಯಾಸ ಪಥ ಸಂಚಲನದ ಚಮಕ್!

ರೈತರ ಟ್ರ್ಯಾಕ್ಟರ್ ರ‍್ಯಾಲಿಯ ಭೀತಿಯ ನಡುವೆ ರಾಷ್ಟ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಸಿದ್ಧತೆಯು ಭರದಿಂದ ಸಾಗುತ್ತಿದೆ. ಎನ್‌ಎಸ್‌ಜಿ ಕಮಾಂಡೊಗಳು ಸೇರಿದಂತೆ ದೇಶದ ವಿವಿಧ ಪಡೆಗಳು ಪೂರ್ವಾಭ್ಯಾಸದಲ್ಲಿ ಭಾಗಿಯಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಚಿತ್ರ ಕೃಪೆ: ಎಎಫ್‌ಪಿ
Last Updated 14 ಜನವರಿ 2021, 11:27 IST
ಅಕ್ಷರ ಗಾತ್ರ
ಕೋವಿಡ್-19 ಮಾನದಂಡಗಳನ್ನು ಪಾಲಿಸಲಾಗುತ್ತಿದೆ.
ಕೋವಿಡ್-19 ಮಾನದಂಡಗಳನ್ನು ಪಾಲಿಸಲಾಗುತ್ತಿದೆ.
ಕೋವಿಡ್-19 ಮಾನದಂಡಗಳನ್ನು ಪಾಲಿಸಲಾಗುತ್ತಿದೆ.
ADVERTISEMENT
ವಾಯುಪಡೆಯ ಸೈನಿಕರು ತಾಲೀಮು ನಡೆಸಿದರು
ವಾಯುಪಡೆಯ ಸೈನಿಕರು ತಾಲೀಮು ನಡೆಸಿದರು
ವಾಯುಪಡೆಯ ಸೈನಿಕರು ತಾಲೀಮು ನಡೆಸಿದರು
ದೆಹಲಿಯಲ್ಲಿ ತೀವ್ರ ಚಳಿ ಅನುಭವವಾಗುತ್ತಿದೆ
ದೆಹಲಿಯಲ್ಲಿ ತೀವ್ರ ಚಳಿ ಅನುಭವವಾಗುತ್ತಿದೆ
ದೆಹಲಿಯಲ್ಲಿ ತೀವ್ರ ಚಳಿ ಅನುಭವವಾಗುತ್ತಿದೆ
ಕೊರೆಯುವ ಚಳಿಯನ್ನು ಲೆಕ್ಕಿಸದೇ ಪೂರ್ವಾಭ್ಯಾಸ
ಕೊರೆಯುವ ಚಳಿಯನ್ನು ಲೆಕ್ಕಿಸದೇ ಪೂರ್ವಾಭ್ಯಾಸ
ಕೊರೆಯುವ ಚಳಿಯನ್ನು ಲೆಕ್ಕಿಸದೇ ಪೂರ್ವಾಭ್ಯಾಸ
ಶಾಲಾ ಮಕ್ಕಳ ನೃತ್ಯ ಪ್ರದರ್ಶನ
ಶಾಲಾ ಮಕ್ಕಳ ನೃತ್ಯ ಪ್ರದರ್ಶನ
ಶಾಲಾ ಮಕ್ಕಳ ನೃತ್ಯ ಪ್ರದರ್ಶನ
ಪೂರ್ವಭ್ಯಾಸದ ಪಥ ಸಂಚಲನದ ಬಳಿಕ ದೆಹಲಿ ಪೊಲೀಸರ ಸಂಭ್ರಮಾಚರಣೆ
ಪೂರ್ವಭ್ಯಾಸದ ಪಥ ಸಂಚಲನದ ಬಳಿಕ ದೆಹಲಿ ಪೊಲೀಸರ ಸಂಭ್ರಮಾಚರಣೆ
ಪೂರ್ವಭ್ಯಾಸದ ಪಥ ಸಂಚಲನದ ಬಳಿಕ ದೆಹಲಿ ಪೊಲೀಸರ ಸಂಭ್ರಮಾಚರಣೆ
ರಾಷ್ಟ್ರಪತಿಗೆ ರಕ್ಷಣೆ ಒದಗಿಸುವ ತಂಡದ ಪಥ ಸಂಚಲನ
ರಾಷ್ಟ್ರಪತಿಗೆ ರಕ್ಷಣೆ ಒದಗಿಸುವ ತಂಡದ ಪಥ ಸಂಚಲನ
ರಾಷ್ಟ್ರಪತಿಗೆ ರಕ್ಷಣೆ ಒದಗಿಸುವ ತಂಡದ ಪಥ ಸಂಚಲನ
ಇಂಡಿಯಾ ಗೇಟ್ ಬಳಿ ಭಾರತೀಯ ನೌಕಾಪಡೆಯ ಪಥ ಸಂಚಲನ
ಇಂಡಿಯಾ ಗೇಟ್ ಬಳಿ ಭಾರತೀಯ ನೌಕಾಪಡೆಯ ಪಥ ಸಂಚಲನ
ಇಂಡಿಯಾ ಗೇಟ್ ಬಳಿ ಭಾರತೀಯ ನೌಕಾಪಡೆಯ ಪಥ ಸಂಚಲನ
ತಾಲೀಮು ಬಳಿಕ ನೃತ್ಯ ಮಾಡುವ ಮೂಲಕ ಗಮನ ಸೆಳೆದ ದೆಹಲಿ ಪೊಲೀಸ್
ತಾಲೀಮು ಬಳಿಕ ನೃತ್ಯ ಮಾಡುವ ಮೂಲಕ ಗಮನ ಸೆಳೆದ ದೆಹಲಿ ಪೊಲೀಸ್
ತಾಲೀಮು ಬಳಿಕ ನೃತ್ಯ ಮಾಡುವ ಮೂಲಕ ಗಮನ ಸೆಳೆದ ದೆಹಲಿ ಪೊಲೀಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT