PHOTOS | ವಿಶ್ವದ ಎತ್ತರದ ರೈಲ್ವೆ ಸೇತುವೆಯ ತಳಭಾಗದ ಕಾಮಗಾರಿ ಪೂರ್ಣ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಇರುವ ಚೆನಾಬ್ ನದಿ ಮೇಲೆ ನಿರ್ಮಿಸಲಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ತಳ ಭಾಗದ ಕಾಮಗಾರಿ ಪೂರ್ಣಗೊಂಡಿದೆ.ಇದನ್ನೂ ಓದಿ... ಕಾಶ್ಮೀರ: ವಿಶ್ವದ ಎತ್ತರದ ರೈಲ್ವೆ ಸೇತುವೆಯ ತಳಭಾಗದ ಕಾಮಗಾರಿ ಪೂರ್ಣ -ಸಚಿವ ಗೋಯಲ್