ಶುಕ್ರವಾರ, ಡಿಸೆಂಬರ್ 6, 2019
19 °C

ಇರ್ಫಾನ್‌ ಪಠಾಣ್‌ ನಟನೆಗೆ

Published:
Updated:

ಕ್ರಿಕೆಟಿಗ ಇರ್ಫಾನ್‌ ಪಠಾಣ್‌, ನಿರ್ದೇಶಕ ಅಜಯ್‌ ಜ್ಞಾನಮುತ್ತು ನಿರ್ದೇಶನದ ಬಹುನಿರೀಕ್ಷಿತ ಮುಂದಿನ ಚಿತ್ರದಲ್ಲಿ ಸ್ಟೈಲಿಶ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇರ್ಫಾನ್‌ ಅಭಿನಯದ ಭಾಗ, ಸಿನಿಮಾದ ಮೊದಲ ಹಂತದ ಚಿತ್ರೀಕರಣವು ಇತ್ತೀಚೆಗೆ ಮುಗಿದಿದೆ.

ಈ ಫೋಟೊ ಸಿನಿಮಾ ಸೆಟ್‌ನದ್ದಾಗಿದ್ದು, ಇರ್ಫಾನ್‌ ಸೋಶಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)