PHOTOS | Republic Day: ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಬೈಕ್ ಕಸರತ್ತು
ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಮೋಟಾರ್ಸೈಕಲ್ ಕಸರತ್ತು ನಡೆಯಿತು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
bengaluru | Manekshaw Parade Ground | republic day 2023 | Republic Day |ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಮೋಟಾರ್ಸೈಕಲ್ ಕಸರತ್ತು ನಡೆಯಿತು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಮೋಟಾರ್ಸೈಕಲ್ ಕಸರತ್ತು ನಡೆಯಿತು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಮೋಟಾರ್ಸೈಕಲ್ ಕಸರತ್ತು ನಡೆಯಿತು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಮೋಟಾರ್ಸೈಕಲ್ ಕಸರತ್ತು ನಡೆಯಿತು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಮೋಟಾರ್ಸೈಕಲ್ ಕಸರತ್ತು ನಡೆಯಿತು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಮೋಟಾರ್ಸೈಕಲ್ ಕಸರತ್ತು ನಡೆಯಿತು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | Republic Day 2023: ಸಂಭ್ರಮದ ಗಣರಾಜ್ಯೋತ್ಸವ ಆಚರಣೆ
ರಾಜ್ಯದೆಲ್ಲೆಡೆ ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಿದರು. (ಪ್ರಜಾವಾಣಿ ಚಿತ್ರ)
republic day 2023 | Republic Day | Karnataka | Republic day parade |ವಿಜಯನಗರದಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ
ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಧ್ವಜಾರೋಹಣ ನೆರವೇರಿಸಿದರು
ಕೋಲಾರದಲ್ಲಿ ಗಣರಾಜ್ಯೋತ್ಸವ ಸಂಭ್ರಮ
ಬೆಳಗಾವಿಯಲ್ಲಿ ಗಣರಾಜ್ಯೋತ್ಸವ ಆಚರಣೆ
ಬೆಳಗಾವಿಯಲ್ಲಿ ಗಣರಾಜ್ಯೋತ್ಸವ ಆಚರಣೆ
ತುಮಕೂರುನಲ್ಲಿ ಗಣರಾಜ್ಯೋತ್ಸವ ಆಚರಣೆ
ವಿಜಯನಗರ: ನರೇಗಾ ಗ್ರಾಮ ಕಾಯಕ ಪಡೆಯವರು ಪಥಸಂಚಲನದಲ್ಲಿ ಪಾಲ್ಗೊಂಡರು
ವಿಜಯನಗರ: ಆಶಾ ಕಾರ್ಯಕರ್ತೆಯರಿಂದ ಪಥ ಸಂಚಲನ
ಗಣರಾಜ್ಯೋತ್ಸವ: ಚಾಮರಾಜನಗರದಲ್ಲಿ ಸೋಮಣ್ಣ ಧ್ಜಜಾರೋಹಣ
ಯಾದಗಿರಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ರಿಂದ ರಾಷ್ಟ್ರಧ್ವಜಾರೋಹಣ
ರಾಮನಗರ: ಗಣರಾಜ್ಯೋತ್ಸವ ಸಂಭ್ರಮ
ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಗುರುವಾರ ನಡೆದ 74ನೇ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಪ್ರಜಾವಾಣಿ@75 ಟೋಪಿ ಧರಿಸಿ ಬಾಲಕಿಯರು ಗಮನ ಸೆಳೆದರು
ರಾಯಚೂರು: ಧ್ವಜಾರೋಹಣ ನೆರವೇರಿಸಿದ ಸಚಿವ ಶಂಕರ ಪಾಟೀಲ
ಚಿತ್ರದುರ್ಗ: ಧ್ವಜಾರೋಹಣ ನೆರವೇರಿಸಿದ ಬಿ.ಸಿ.ಪಾಟೀಲ
ಮಂಗಳೂರಿನಲ್ಲಿ ಸಂಭ್ರಮದ ಗಣರಾಜ್ಯೋತ್ಸವ
ಕಲಬುರಗಿ: ಧ್ವಜಾರೋಹಣ ನೆರವೇರಿಸಿದ ಸಚಿವ ನಿರಾಣಿ
ಉತ್ತರ ಕನ್ನಡದಲ್ಲಿ ಸಂಭ್ರಮದ ಗಣರಾಜ್ಯೋತ್ಸವ
ವಿಜಯಪುರದಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಧ್ವಜಾರೋಹಣ
ಹುಬ್ಬಳ್ಳಿ: ಸಂಭ್ರಮಕ್ಕೆ ಮೆರಗು ತಂದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ
ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಂದ ಧ್ವಜಾರೋಹಣ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | Army Day 2023: ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಸೇನಾ ದಿನಾಚರಣೆ ಸಂಭ್ರಮ
ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಹೊರಗಿನ ಕೇಂದ್ರದಲ್ಲಿ ಸೇನಾ ದಿನಾಚರಣೆ ಆಚರಿಸಲಾಯಿತು. ಭಾನುವಾರ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ನಡೆದ 'ಸೇನಾ ದಿನ' ಪರೇಡ್ನಲ್ಲಿ ಸೈನಿಕರು ಪಥಸಂಚಲನ ನಡೆಸಿದರು. (ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್)
bengaluru | Indian Army | Parade | Bike rally |ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್ನಲ್ಲಿ ಸೈನಿಕರು ಬೈಕ್ ಸಾಹಸ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್ನಲ್ಲಿ ಸೈನಿಕರು ಪಥಸಂಚಲನ ನಡೆಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್ನಲ್ಲಿ ಸೈನಿಕರು ಪಥಸಂಚಲನ ನಡೆಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್ನಲ್ಲಿ ಸೈನಿಕರು ಹೆಲಿಕ್ಯಾಪ್ಟರ್ ಸಾಹಸ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್ನಲ್ಲಿ ಸೈನಿಕರು ಬೈಕ್ ಸಾಹಸ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್ನಲ್ಲಿ ಸೈನಿಕರು ಬೈಕ್ ಸಾಹಸ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್ನಲ್ಲಿ ಸೈನಿಕರು ಪ್ಯಾರಾಚೂಟ್ ಸಾಹಸ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್ನಲ್ಲಿ ಸೈನಿಕರು ಪಥಸಂಚಲನ ನಡೆಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್ನಲ್ಲಿ ಸೈನಿಕರು ಬೈಕ್ ಸಾಹಸ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್ನಲ್ಲಿ ಸೈನಿಕರು ಪಥಸಂಚಲನ ನಡೆಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS: ಸೇನಾ ದಿನಾಚರಣೆಗೆ ಬೆಂಗಳೂರು ಸಜ್ಜು | ವಿವಿಧ ಪಡೆಗಳ ತಾಲೀಮು
ಬೆಂಗಳೂರಿನಲ್ಲಿ ಜ.15ರಂದು ನಡೆಯುವ ಸೇನಾ ದಿನದ ಪರೇಡ್ಗೆ ಎಂಇಜಿ ಕೇಂದ್ರದಲ್ಲಿ ಸಿದ್ಧತೆಗಳು ಭರದಿಂದ ನಡೆದಿವೆ. ಇದೇ ಪ್ರಥಮ ಬಾರಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಹೊರಗೆ ನಡೆಯುತ್ತಿದೆ. ಈ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿದ್ದು, ವಿವಿಧ ಪಡೆಗಳು ಬಿರುಸಿನ ತಾಲೀಮು ನಡೆಸಿವೆ. ತಾಲೀಮಿನ ಚಿತ್ರಗಳು ಇಲ್ಲಿವೆ.
Indian Army | Indian Defence | bengaluru |ಬೆಂಗಳೂರಿನ ಎಂಇಜಿ ಮತ್ತು ಸೆಂಟರ್ನಲ್ಲಿ ಸೇನಾ ದಿನದ ಮುನ್ನಾ ಮದ್ರಾಸ್ ಸ್ಯಾಪರ್ಸ್ ಮಂಗಳವಾರ ಡ್ರೆಸ್ ರಿಹರ್ಸಲ್ನಲ್ಲಿ ಭಾಗವಹಿಸಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.-Photo/ Prashanth HG
ಬೆಂಗಳೂರಿನ ಎಂಇಜಿ ಮತ್ತು ಸೆಂಟರ್ನಲ್ಲಿ ಸೇನಾ ದಿನದ ಮುನ್ನಾ ಮದ್ರಾಸ್ ಸ್ಯಾಪರ್ಸ್ ಮಂಗಳವಾರ ಡ್ರೆಸ್ ರಿಹರ್ಸಲ್ನಲ್ಲಿ ಭಾಗವಹಿಸಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.-Photo/ Prashanth HG
ಬೆಂಗಳೂರಿನ ಎಂಇಜಿ ಮತ್ತು ಸೆಂಟರ್ನಲ್ಲಿ ಸೇನಾ ದಿನದ ಮುನ್ನಾ ಮದ್ರಾಸ್ ಸ್ಯಾಪರ್ಸ್ ಮಂಗಳವಾರ ಡ್ರೆಸ್ ರಿಹರ್ಸಲ್ನಲ್ಲಿ ಭಾಗವಹಿಸಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.-Photo/ Prashanth HG
ಬೆಂಗಳೂರಿನ ಎಂಇಜಿ ಮತ್ತು ಸೆಂಟರ್ನಲ್ಲಿ ಸೇನಾ ದಿನದ ಮುನ್ನ ಸೇನಾ ಪಡೆಗಳ ಡ್ರೆಸ್ ರಿಹರ್ಸಲ್. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.-

ಬೆಂಗಳೂರಿನ ಎಂಇಜಿ ಮತ್ತು ಸೆಂಟರ್ನಲ್ಲಿ ಸೇನಾ ದಿನದ ಮುನ್ನ ಟ್ಯಾಂಕ್ಗಳ ಪ್ರದರ್ಶನ. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.-
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಹಾವೇರಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ, ನುಡಿಜಾತ್ರೆಗೆ ಕಲಾತಂಡಗಳ ಮೆರುಗು
ಯಾಲಕ್ಕಿ ಕಂಪಿನ ನಗರಿ, ಸರ್ವ ಧರ್ಮಗಳ ಸಾಮರಸ್ಯದ ಬೀಡು ಹಾವೇರಿಯಲ್ಲಿ ಜ.6 ರಿಂದ ಜ.8 ರವರೆಗೆ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಷ್ಟ್ರ, ನಾಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಲಾಯಿತು. ‘ಸಂತ ಶರಣರ ನಾಡು– ಭಾವೈಕ್ಯದ ಬೀಡು’ ಎಂದೇ ಹೆಸರಾದ ಹಾವೇರಿಯು ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡ 25 ವರ್ಷಗಳ ನಂತರ ಮೊದಲ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ವಹಿಸಿಕೊಂಡಿದೆ. ‘ಸಾಮರಸ್ಯದ ಭಾವ– ಕನ್ನಡದ ಜೀವ’ ಈ ಬಾರಿಯ ಘೋಷವಾಕ್ಯವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ದೊಡ್ಡರಂಗೇಗೌಡ ಅವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ.
Haveri | Kannada Sahitya Sammelana | Kannada literature | literature fair | Doddarange Gowda | Basavaraj Bommai |ಹಾವೇರಿ ನಗರದಲ್ಲಿ ಶುಕ್ರವಾರ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಗೊಂಡಿತು.
ಸಮ್ಮೇಳನಾಧ್ಯಕ್ಷರ ರಥದಲ್ಲಿ ಡಾ.ದೊಡ್ಡರಂಗೇಗೌಡ ಆಸೀನರಾದ ಕ್ಷಣ
ಪುನೀತ್ ಭಾವಚಿತ್ರ ಹಿಡಿದು ಸಾಗಿದ ಕನ್ನಡ ಅಭಿಮಾನಿ
ಕಲಾತಂಡಗಳ ನೃತ್ಯ ಪ್ರದರ್ಶನ
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಝಾಂಜ್ ಮೇಳ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲಂಬಾಣಿ ನೃತ್ಯ ತಂಡ
ಹಾವೇರಿ ಜಿಲ್ಲೆಯ ಡೊಳ್ಳು ವಾದ್ಯ
ಧಾರವಾಡ ಜಿಲ್ಲೆಯ ಜಗ್ಗಲಗಿ ಮೇಳದ ಸೊಬಗು
ಕಲಾತಂಡಗಳ ಮೆರುಗು
ಚಿತ್ರದುರ್ಗದ ಬೇಡರ ಪಡೆ
ಕಲಾತಂಡಗಳ ಮೆರುಗು
ಭಟ್ಕಳದ ಚೆಂಡೆ ವಾದ್ಯ
ಕನ್ನಡ ಬಾವುಟ ಹಿಡಿದು ಸಾಗಿದ ಮಕ್ಕಳು
ಕನ್ನಡ ಬಾವುಟ ಹಿಡಿದು ಸಾಗಿದ ಮಕ್ಕಳು
ಹಾನಗಲ್ನ ಛತ್ರಿ ಚಾಮರ ತಂಡ ಸಮ್ಮೇಳನಾಧ್ಯಕ್ಷರ ಭಾವಚಿತ್ರ ಹಿಡಿದು ಸಾಗಿತು
ಸವಣೂರಿನ ನಂದಿ ಧ್ವಜ ಕುಣಿತ