ಶುಕ್ರವಾರ, ಡಿಸೆಂಬರ್ 6, 2019
19 °C

ಮಳೆ ನೀರಲ್ಲಿ ಅರಮನೆ ಬಿಂಬ...‌

Published:
Updated:

ಮಳೆ ನೀರಲ್ಲಿ ಅರಮನೆಯ ಬಿಂಬ...‌ ಮೈಸೂರು ಅರಮನೆಯು ಮಂಗಳವಾರ ಸಂಜೆ ಸುರಿದ ಮಳೆ ನೀರಿನಲ್ಲಿ ಪ್ರತಿಫಲಿಸಿತು. ಒಂದಿಷ್ಟು ಹೊತ್ತಿನ ಮಳೆಯು ಸೃಷ್ಟಿಸಿದ ಅರಮನೆಯ ಬಿಂಬ ಹಾಗೂ ಇದಕ್ಕೆ ಹಿನ್ನೆಲೆಯಲ್ಲಿ ಮೂಡಿ ಬಂದ ಸಂಜೆಗಣ್ಣಿನ ಬಣ್ಣವು ದೇವರು ಬರೆದ ಕಲಾಕೃತಿಯಂತೆ ತೋರಿತು. -ಚಿತ್ರ: ಬಿ.ಆರ್.ಸವಿತಾ

ದಸರಾ ಸಂಭ್ರಮದ ಇತರ ಚಿತ್ರಗಳು – ಅನೂಪ್ ರಾಘ. ಟಿ

ಪ್ರತಿಕ್ರಿಯಿಸಿ (+)