ಶುಕ್ರವಾರ, ಡಿಸೆಂಬರ್ 6, 2019
19 °C

ಯೋಗಾಭ್ಯಾಸದ ಮೂಲಕ ಕೊಲಂಬಿಯಾ ಅಧ್ಯಕ್ಷರ ವಿರುದ್ಧದ ಹೋರಾಟಕ್ಕೆ ಬೆಂಬಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬಿಯಾದ ಅಧ್ಯಕ್ಷ ಇವಾನ್‌ ಡ್ಯೂಕ್‌ ಸರ್ಕಾರದ ನೀತಿಗಳ ವಿರುದ್ಧ ಕಳೆದೊಂದು ವಾರದಿಂದ ಅಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ. ಹೀಗಿರುವಾಗಲೇ ಶುಕ್ರವಾರ ಯುವಕರ ತಂಡವೊಂದು ಕೊಲಂಬಿಯಾದ ಮಿಡೆಲಿನ್‌ ಬಳಿ ಯೋಗಾಭ್ಯಾಸ ಮಾಡುವ ಮೂಲಕ ಡ್ಯೂಕ್‌ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಹೆಚ್ಚಿನವರ ಗಮನ ಸೆಳೆಯಿತು. 

ಪ್ರತಿಕ್ರಿಯಿಸಿ (+)