ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮೂರ ಹಬ್ಬ - 2019

'ಅಭಿನಂದನ ಸಾಂಸ್ಕೃತಿಕ ಟ್ರಸ್ಟ್' ನಂದಿ ಲಿಂಕ್ಸ್ ಗ್ರೌಂಡ್ಸ್ ನಲ್ಲಿ ವಾರಾಂತ್ಯದಲ್ಲಿ ಆಯೋಜಿಸಿದ್ದ "ನಮ್ಮೂರ ಹಬ್ಬ - 2019" ಕರಾವಳಿ ಉತ್ಸವದ ಝಲಕ್‌. ಮಂಗಳೂರಿನ 'ಟೈಗರ್ ಬಾಯ್ಸ್' ತಂಡದವರು ಹುಲಿವೇಷ ನೃತ್ಯ ಪ್ರದರ್ಶಿಸಿ ಗಮನಸೆಳೆದರು. ಕರಾವಳಿ ಸಂಸ್ಕೃತಿ, ಸಂಪ್ರದಾಯ ಆಚರಣೆ ಮತ್ತಿತರ ಸಾಂಸ್ಕೃತಿಕ ಅನನ್ಯತೆಯೊಂದಿಗೆ ಯುವತಿಯರು ಸೆಲ್ಫೀ ತೆಗೆದು ಸಂಭ್ರಮಿಸಿದರು. ಉತ್ಸವದುದ್ದಕ್ಕೂ ಇಂಥ ಸಂಭ್ರಮದ ಕ್ಷಣಗಳೇ ಮೇಳೈಸಿದ್ದವು.ಚಿತ್ರಗಳು: ಪ್ರಜಾವಾಣಿ/ರಂಜು ಪಿ.
Last Updated 10 ಫೆಬ್ರುವರಿ 2019, 10:57 IST
ಅಕ್ಷರ ಗಾತ್ರ
ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಯುವತಿಯರು.
ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಯುವತಿಯರು.
ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಯುವತಿಯರು.
ADVERTISEMENT
'ಟೈಗರ್ ಬಾಯ್ಸ್' ತಂಡದವರ ಹುಲಿವೇಷ ನೃತ್ಯ
'ಟೈಗರ್ ಬಾಯ್ಸ್' ತಂಡದವರ ಹುಲಿವೇಷ ನೃತ್ಯ
'ಟೈಗರ್ ಬಾಯ್ಸ್' ತಂಡದವರ ಹುಲಿವೇಷ ನೃತ್ಯ
ಕರಾವಳಿ ಉತ್ಸವ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಬಾರ್ಕುರಿನ ಕೋಣಗಳು.

ಪೇಪರ್ ನಿಂದ ತಯಾರಾದ ಕೋಣಗಳ ಹಿಡಿದು ಗಮನ ಸಳೆದ ಯುವತಿಯರು.
ಪೇಪರ್ ನಿಂದ ತಯಾರಾದ ಕೋಣಗಳ ಹಿಡಿದು ಗಮನ ಸಳೆದ ಯುವತಿಯರು.
ಪೇಪರ್ ನಿಂದ ತಯಾರಾದ ಕೋಣಗಳ ಹಿಡಿದು ಗಮನ ಸಳೆದ ಯುವತಿಯರು.
ಕರಾವಳಿ ಉತ್ಸವ ಕಾರ್ಯಕ್ರಮದಲ್ಲಿ ಮಂಗಳೂರಿನ 'ಟೈಗರ್ ಬಾಯ್ಸ್' ತಂಡದವರು ಹುಲಿವೇಷ ನೃತ್ಯ ಪ್ರದರ್ಶಿಸಿದರು.
ಕರಾವಳಿ ಉತ್ಸವ ಕಾರ್ಯಕ್ರಮದಲ್ಲಿ ಮಂಗಳೂರಿನ 'ಟೈಗರ್ ಬಾಯ್ಸ್' ತಂಡದವರು ಹುಲಿವೇಷ ನೃತ್ಯ ಪ್ರದರ್ಶಿಸಿದರು.
ಕರಾವಳಿ ಉತ್ಸವ ಕಾರ್ಯಕ್ರಮದಲ್ಲಿ ಮಂಗಳೂರಿನ 'ಟೈಗರ್ ಬಾಯ್ಸ್' ತಂಡದವರು ಹುಲಿವೇಷ ನೃತ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT